)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮೊದಲ ಸುತ್ತಿನಲ್ಲಿಯೇ ಶುಭ ಕಂಡ ಕಾಂಗ್ರೆಸ್ ಪಕ್ಷದ ನಾಗಾಲೋಟ ತಡೆಯುವಲ್ಲಿ ಬಿಜೆಪಿಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಸುತ್ತುಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.
ಮೊದಲ ಸುತ್ತುಕಾಂಗ್ರೆಸ್ - 6106ಬಿಜೆಪಿ - 2899ಕೈ ಮುನ್ನಡೆ- 3207ಎರಡನೇ ಸುತ್ತುಕಾಂಗ್ರೆಸ್-10,996ಬಿಜೆಪಿ - 5,980ಕೈ ಮುನ್ನಡೆ- 5,116
ನಾಲ್ಕನೆ ಸುತ್ತು: ಕಾಂಗ್ರೆಸ್ - 21835 ಬಿಜೆಪಿ- 10968 - ಮುನ್ನಡೆ 10867
6ನೇ ಸುತ್ತು: ಕಾಂಗ್ರೆಸ್ - 32363 ಬಿಜೆಪಿ -16906 ಮುನ್ನಡೆ (ಕಾ)-15457
8ನೇ ಸುತ್ತು: ಕಾಂಗ್ರೆಸ್-10881 ಬಿಜೆಪಿ - 26321 ಮುನ್ನಡೆ (ಕಾಂ)
9ನೇ ಸುತ್ತು: ಕಾಂಗ್ರೆಸ್ - 41206 ಬಿಜೆಪಿ - 29397 ಮುನ್ನಡೆ (ಕಾ)- 11809
11ನೇ ಸುತ್ತು: ಕಾಂಗ್ರೆಸ್ - 47206 ಬಿಜೆಪಿ - 37237 ಮುನ್ನಡೆ (ಕಾ) 9969
13ನೇ ಸುತ್ತು: ಕಾಂಗ್ರೆಸ್ - 53849 ಬಿಜೆಪಿ - 43528 ಮುನ್ನಡೆ (ಕಾ) -10321
14ನೇ ಸುತ್ತು: ಕಾಂಗ್ರೆಸ್ - 57471 ಬಿಜೆಪಿ - 47519 ಮುನ್ನಡೆ ಕಾ - 995215ನೇ ಸುತ್ತು: ಕಾಂಗ್ರೆಸ್ - 60977 ಬಿಜೆಪಿ - 51422 ಮುನ್ನಡೆ ಕಾ- 9555
16ನೇ ಸುತ್ತು: ಕಾಂಗ್ರೆಸ್ - 64747 ಬಿಜೆಪಿ - 54625 ಮುನ್ನಡೆ ಕಾ- 1012217ನೇ ಸುತ್ತು: ಕಾಂಗ್ರೆಸ್ - 68271 ಬಿಜೆಪಿ - 57505 ಮುನ್ನಡೆ ಕಾ-10766
18ನೇ ಸುತ್ತು: ಕಾಂಗ್ರೆಸ್ - 73715ಬಿಜೆಪಿ - 60697 ಮುನ್ನಡೆ ಕಾ -1302519ನೇ ಸುತ್ತು: ಕಾಂಗ್ರೆಸ್ -78482ಬಿಜೆಪಿ - 63607 ಮುನ್ನಡೆ ಕಾ-14875
20ನೇ ಸುತ್ತು : ಕಾಂಗ್ರೆಸ್ - 83455ಬಿಜೆಪಿ - 66984 ಮುನ್ನಡೆ ಕಾ-1647121ನೇ ಸುತ್ತು: ಕಾಂಗ್ರೆಸ್ -87624ಬಿಜೆಪಿ - 70419 ಮುನ್ನಡೆ ಕಾ-17205
22ನೇ ಸುತ್ತು: ಕಾಂಗ್ರೆಸ್ - 92856ಬಿಜೆಪಿ - 72912 ಮುನ್ನಡೆ ಕಾ-19944ಕಾಂಗ್ರೆಸ್ ಪಡೆದ ಒಟ್ಟು ಮತಗಳು - 98919( ಅಂಚೆ ಮತಗಳು ಸೇರಿ)
ಬಿಜೆಪಿ ಪಡೆದ ಒಟ್ಟು ಮತಗಳು - 7658722,332 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಜಯಭೇರಿ