ಮುರುಘಾಶ್ರೀ ವಿಚಾರಣೆ ಮುಂದೂಡಿಕೆ

KannadaprabhaNewsNetwork |  
Published : Sep 24, 2024, 01:55 AM IST

ಸಾರಾಂಶ

ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಗಳ ವಿಚಾರಣೆಯನ್ನು ಸೆಪ್ಟಂಬರ್ 26ಕ್ಕೆ ಜಿಲ್ಲಾ ನ್ಯಾಯಾಲಯ ಮುಂದೂಡಿದೆ. ಮುರುಘಾ ಶ್ರೀಗಳನ್ನು ಸೋಮವಾರ ವಿಚಾರಣೆಗೆಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಸಂಬಂಧ ಮುರುಘಾ ಶ್ರೀ ಪರ ವಾದ ಮಾಡಲು ಬೆಂಗಳೂರಿನಿಂದ ವಕೀಲ ಸಿ.ವಿ. ನಾಗೇಶ್ ಬಂದಿದ್ದರು. ಸಂತ್ರಸ್ತೆ ಕ್ರಾಸ್ ಎಕ್ಸಾಮಿನೇಷನ್ ಮಾಡಬೇಕಿತ್ತು. ಆದರೆ ಸಂತ್ರಸ್ತೆ ಕಾರಣಾಂತರದಿಂದ ಗೈರಾದ ಹಿನ್ನೆಲೆ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಗಳ ವಿಚಾರಣೆಯನ್ನು ಸೆಪ್ಟಂಬರ್ 26ಕ್ಕೆ ಜಿಲ್ಲಾ ನ್ಯಾಯಾಲಯ ಮುಂದೂಡಿದೆ. ಮುರುಘಾ ಶ್ರೀಗಳನ್ನು ಸೋಮವಾರ ವಿಚಾರಣೆಗೆಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಸಂಬಂಧ ಮುರುಘಾ ಶ್ರೀ ಪರ ವಾದ ಮಾಡಲು ಬೆಂಗಳೂರಿನಿಂದ ವಕೀಲ ಸಿ.ವಿ. ನಾಗೇಶ್ ಬಂದಿದ್ದರು. ಸಂತ್ರಸ್ತೆ ಕ್ರಾಸ್ ಎಕ್ಸಾಮಿನೇಷನ್ ಮಾಡಬೇಕಿತ್ತು. ಆದರೆ ಸಂತ್ರಸ್ತೆ ಕಾರಣಾಂತರದಿಂದ ಗೈರಾದ ಹಿನ್ನೆಲೆ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!