ಮಡಹಳ್ಳಿ ಸರ್ಕಲ್‌ ಬಳಿ ನವೀಕೃತ ನಂದಿನಿ ಪಾರ್ಲರ್‌ ಆರಂಭ

KannadaprabhaNewsNetwork |  
Published : May 14, 2026, 12:30 AM IST
ಸುದ್ದಿ ಫೋಟೋ ಜೊತೆ ಜೊತೆಯಾಗಿಯೇ ಬರಲಿ ಸರ್‌ | Kannada Prabha

ಸಾರಾಂಶ

ಪುರಸಭೆ ಮಾಜಿ ಸದಸ್ಯ ಪಟ್ಟಾಬಿ, ಕಾಂಗ್ರೆಸ್‌ ಮುಖಂಡ ಇಂಧರ್‌ ಚಂದ್‌ ಜೈನ್‌, ಚಾಮುಲ್‌ ಮಾರುಕಟ್ಟೆ ವ್ಯವಸ್ಥಾಪಕ ಶಿವಕುಮಾರ್‌, ಮಾರುಕಟ್ಟೆ ಅಧಿಕಾರಿ ರಾಘವೇಂದ್ರ ರಾವ್‌, ಮಾರುಕಟ್ಟೆ ಸಮಾಲೋಚಕರಾದ ರವಿ ಗೋಪಾಲಪುರ, ನೂತನ್‌, ಮಿಲ್ಕ್‌ ಪಾರ್ಲರ್ ವಿತರಕ ಶರತ್‌ ಸೇರಿ ಹಲವರಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಮಡಹಳ್ಳಿ ಸರ್ಕಲ್‌ ಬಳಿ ನವೀಕೃತ ‘ನಂದಿನಿ ಮಿಲ್ಕ್‌ ಪಾರ್ಲರ್‌ʼಅನ್ನು ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್‌ ಉದ್ಘಾಟಿಸಿದರು.

ನಂದಿನಿ ಮಿಲ್ಕ್‌ ಪಾರ್ಲರ್‌ ಉದ್ಘಾಟನೆ ಸಮಯದಲ್ಲಿ ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌, ಉದ್ಯಮಿಗಳಾದ ಆರ್.ಮಧುಕುಮಾರ್‌, ಎಂ.ಸುಜೇಂದ್ರ(ಸುಜಿ), ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪುರಸಭೆ ಮಾಜಿ ಉಪಾಧ್ಯಕ್ಷರಾದ ಎಸ್.ಆರ್‌.ಎಸ್‌ ರಾಜು, ಅಣ್ಣಯ್ಯಸ್ವಾಮಿ, ಜಿ.ಎಲ್.ರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ಮಡಹಳ್ಳಿ ಶಿವಮೂರ್ತಿ, ಪುರಸಭೆ ಮಾಜಿ ಸದಸ್ಯ ಪಟ್ಟಾಬಿ, ಕಾಂಗ್ರೆಸ್‌ ಮುಖಂಡ ಇಂಧರ್‌ ಚಂದ್‌ ಜೈನ್‌, ಚಾಮುಲ್‌ ಮಾರುಕಟ್ಟೆ ವ್ಯವಸ್ಥಾಪಕ ಶಿವಕುಮಾರ್‌, ಮಾರುಕಟ್ಟೆ ಅಧಿಕಾರಿ ರಾಘವೇಂದ್ರ ರಾವ್‌, ಮಾರುಕಟ್ಟೆ ಸಮಾಲೋಚಕರಾದ ರವಿ ಗೋಪಾಲಪುರ, ನೂತನ್‌, ಮಿಲ್ಕ್‌ ಪಾರ್ಲರ್ ವಿತರಕ ಶರತ್‌ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಕಾರ್ಮಿಕರ ಪತ್ತೆಗೆ ಕ್ರಮವಹಿಸಲು ನ್ಯಾಯಾಧೀಶರ ಸೂಚನೆ
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ವಿಶ್ವ ಅಮ್ಮಂದಿರ ದಿನ