ಸರ್ಕಾರಿ ರಜೆ: ಸುರತ್ಕಲ್‌-ಕೊಟ್ಟಾರ ಟ್ರಾಫಿಕ್‌ ಜಾಮ್‌

KannadaprabhaNewsNetwork |  
Published : Aug 18, 2026, 03:00 AM IST
 | Kannada Prabha

ಸಾರಾಂಶ

ನಾಗರ ಪಂಚಮಿ ಹಿನ್ನೆಲೆ ಸರ್ಕಾರಿ ರಜೆಯಿಂದಾಗಿ ಮಂಗಳೂರು ನಗರದಲ್ಲಿ ಬಾರೀ ವಾಹನ ದಟ್ಟಣೆಯಿಂದ ನಗರದ ವಿವಿಧೆಡೆ ಸೋಮವಾರ ಟ್ರಾಫಿಕ್‌ ಜಾಮ್‌ ಉಂಟಾಗಿ ಸಂಚಾರದಲ್ಲಿ ವ್ಯತ್ಯಾಯ ಉಂಟಾಯಿತು.

ಮಂಗಳೂರು : ನಾಗರ ಪಂಚಮಿ ಹಿನ್ನೆಲೆ ಸರ್ಕಾರಿ ರಜೆಯಿಂದಾಗಿ ಮಂಗಳೂರು ನಗರದಲ್ಲಿ ಬಾರೀ ವಾಹನ ದಟ್ಟಣೆಯಿಂದ ನಗರದ ವಿವಿಧೆಡೆ ಸೋಮವಾರ ಟ್ರಾಫಿಕ್‌ ಜಾಮ್‌ ಉಂಟಾಗಿ ಸಂಚಾರದಲ್ಲಿ ವ್ಯತ್ಯಾಯ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯಿಂದಾಗಿ ಸುರತ್ಕಲ್‌-ಕುಳಾಯಿ-ಬೈಕಂಪಾಡಿ-ಕೂಳೂರು-ಕೊಟ್ಟಾರದ ಮಧ್ಯೆ ಸೋಮವಾರ ಗಂಟೆಗಟ್ಟಲೆ ಟ್ರಾಫಿಕ್‌ ಜಾಂ ಉಂಟಾಗಿತ್ತು. ಟ್ರಾಫಿಕ್‌ ಸಮಸ್ಯೆಯಿಂದ ಜನರು, ವಾಹನ ಸವಾರರು ತಲುಪುವಲ್ಲಿಗೆ ಸರಿಯಾದ ಸಮಯಕ್ಕೆ ತಲುಪಲಾಗದೆ ಸಮಸ್ಯೆ ಅನುಭವಿಸಿದರು. ಕೂಳೂರು ಸೇತುವೆ ಕಾಮಗಾರಿ ಅಪೂರ್ಣವೂ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿದೆ. ತಲಪಾಡಿ ಟೋಲ್‌ ಗೇಟ್‌ ಸೇರಿದಂತೆ ನಗರ ಹಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹ
ರೋಗ ನಿರೋಧಕ ಶಕ್ತಿ ವೃದ್ಧಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್‌ ಬಳಸಿ