ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ

KannadaprabhaNewsNetwork | Published : Aug 24, 2024 1:28 AM

ಸಾರಾಂಶ

ಕೊಣನೂರಿನ ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಮಹೋತ್ಸವ ಆಚರಿಸಲಾಯಿತು.ರಕ್ಷಾಬಂಧನವೂ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ವಿಶ್ವಬಂಧುತ್ವವನ್ನು ಸರ್ವರಿಗೂ ನೀಡುವ ಅದ್ಭುತವಾದ ಹಬ್ಬವಾಗಿದೆ. ಕೊಣನೂರಿನ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ಬಿ.ಕೆ. ಮೀನಾ ಅವರು ಮಾತನಾಡಿ, ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ಈ ರಕ್ಷಾಬಂಧನವಾಗಿದೆ. ನಮ್ಮಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತಂದುಕೊಂಡು ಶ್ರೇಷ್ಠ ನಡವಳಿಕೆಯನ್ನು ಜೀವನದಲ್ಲಿ ಪಾಲಿಸುವ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಿದೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಕೊಣನೂರಿನ ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಮಹೋತ್ಸವ ಆಚರಿಸಲಾಯಿತು.ರಕ್ಷಾಬಂಧನವೂ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ವಿಶ್ವಬಂಧುತ್ವವನ್ನು ಸರ್ವರಿಗೂ ನೀಡುವ ಅದ್ಭುತವಾದ ಹಬ್ಬವಾಗಿದೆ.ಕೊಣನೂರಿನ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ಬಿ.ಕೆ. ಮೀನಾ ಅವರು ಮಾತನಾಡಿ, ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ಈ ರಕ್ಷಾಬಂಧನವಾಗಿದೆ. ನಮ್ಮಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತಂದುಕೊಂಡು ಶ್ರೇಷ್ಠ ನಡವಳಿಕೆಯನ್ನು ಜೀವನದಲ್ಲಿ ಪಾಲಿಸುವ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಿದೆ. ಇಂದು ತಮಗೆಲ್ಲರಿಗೂ ರಾಕಿ ಕಟ್ಟುವ ಮೊದಲು ತಿಲಕವನ್ನ ಇಡಲಾಗುತ್ತದೆ. ಹಣೆಯಲ್ಲಿ ಇಡುವ ಈ ತಿಲಕ ಆತ್ಮಿಕ ಸ್ಮೃತಿಯನ್ನು ನೆನಪಿಸುವಂಥದ್ದಾಗಿದೆ. ಬಲಗೈಗೆ ರಕ್ಷಾ ಸೂತ್ರ ರಾಕಿಯನ್ನು ಕಟ್ಟುವುದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಶ್ರೇಷ್ಠ ಮಾರ್ಗದಲ್ಲಿ ನಡೆಯುತ್ತೇನೆ ಎನ್ನುವುದರ ಗುರುತಾಗಿದೆ. ತಮಗೆ ನೀಡುವ ಸಿಹಿ ತಮ್ಮ ಜೀವನದಲ್ಲಿ ಮಧುರತೆಯು ಬರಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎನ್ನುವುದರ ಗುರುತಾಗಿದೆ. ಈ ರಕ್ಷಾ ಮಹೋತ್ಸವ ತಮಗೆ ಭಗವಂತನ ಜ್ಞಾನ, ಆಶೀರ್ವಾದ ಲಭಿಸಲು ಕಾರಣವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಳಸಿ, ಯಶೋಧ, ಬಾಬಣ್ಣ , ಪ್ರಸಾದ್, ಜಮುನಾ, ಭಾಗ್ಯ, ಗಾಯತ್ರಿ, ಧನಲಕ್ಷ್ಮಿ, ಲೋಕೇಶ, ಮಂಜುಳಾ, ಪೂರ್ಣಿಮಾ, ಸಾವಿತ್ರಿ, ನಾಗಶ್ರೀ , ಮಂಜಣ್ಣ, ಶಿಕ್ಷಕಿ ಹೊನ್ನೂರ ಬಿ, ಶಿವಣ್ಣ, ಸತೀಶ್ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.Rakshabandhan at Brahmakumari Seva Kendra

ಕೊಣನೂರಿನ ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಮಹೋತ್ಸವ ಆಚರಿಸಲಾಯಿತು.ರಕ್ಷಾಬಂಧನವೂ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ವಿಶ್ವಬಂಧುತ್ವವನ್ನು ಸರ್ವರಿಗೂ ನೀಡುವ ಅದ್ಭುತವಾದ ಹಬ್ಬವಾಗಿದೆ.

ಕೊಣನೂರಿನ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ಬಿ.ಕೆ. ಮೀನಾ ಅವರು ಮಾತನಾಡಿ, ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ಈ ರಕ್ಷಾಬಂಧನವಾಗಿದೆ. ನಮ್ಮಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತಂದುಕೊಂಡು ಶ್ರೇಷ್ಠ ನಡವಳಿಕೆಯನ್ನು ಜೀವನದಲ್ಲಿ ಪಾಲಿಸುವ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಿದೆಕನ್ನಡಪ್ರಭ ವಾರ್ತೆ ಅರಕಲಗೂಡು

ಕೊಣನೂರಿನ ಬ್ರಹ್ಮಕುಮಾರಿ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಮಹೋತ್ಸವ ಆಚರಿಸಲಾಯಿತು.ರಕ್ಷಾಬಂಧನವೂ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ವಿಶ್ವಬಂಧುತ್ವವನ್ನು ಸರ್ವರಿಗೂ ನೀಡುವ ಅದ್ಭುತವಾದ ಹಬ್ಬವಾಗಿದೆ.ಕೊಣನೂರಿನ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ಬಿ.ಕೆ. ಮೀನಾ ಅವರು ಮಾತನಾಡಿ, ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ಈ ರಕ್ಷಾಬಂಧನವಾಗಿದೆ. ನಮ್ಮಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತಂದುಕೊಂಡು ಶ್ರೇಷ್ಠ ನಡವಳಿಕೆಯನ್ನು ಜೀವನದಲ್ಲಿ ಪಾಲಿಸುವ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಿದೆ. ಇಂದು ತಮಗೆಲ್ಲರಿಗೂ ರಾಕಿ ಕಟ್ಟುವ ಮೊದಲು ತಿಲಕವನ್ನ ಇಡಲಾಗುತ್ತದೆ. ಹಣೆಯಲ್ಲಿ ಇಡುವ ಈ ತಿಲಕ ಆತ್ಮಿಕ ಸ್ಮೃತಿಯನ್ನು ನೆನಪಿಸುವಂಥದ್ದಾಗಿದೆ. ಬಲಗೈಗೆ ರಕ್ಷಾ ಸೂತ್ರ ರಾಕಿಯನ್ನು ಕಟ್ಟುವುದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಶ್ರೇಷ್ಠ ಮಾರ್ಗದಲ್ಲಿ ನಡೆಯುತ್ತೇನೆ ಎನ್ನುವುದರ ಗುರುತಾಗಿದೆ. ತಮಗೆ ನೀಡುವ ಸಿಹಿ ತಮ್ಮ ಜೀವನದಲ್ಲಿ ಮಧುರತೆಯು ಬರಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎನ್ನುವುದರ ಗುರುತಾಗಿದೆ. ಈ ರಕ್ಷಾ ಮಹೋತ್ಸವ ತಮಗೆ ಭಗವಂತನ ಜ್ಞಾನ, ಆಶೀರ್ವಾದ ಲಭಿಸಲು ಕಾರಣವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಳಸಿ, ಯಶೋಧ, ಬಾಬಣ್ಣ , ಪ್ರಸಾದ್, ಜಮುನಾ, ಭಾಗ್ಯ, ಗಾಯತ್ರಿ, ಧನಲಕ್ಷ್ಮಿ, ಲೋಕೇಶ, ಮಂಜುಳಾ, ಪೂರ್ಣಿಮಾ, ಸಾವಿತ್ರಿ, ನಾಗಶ್ರೀ , ಮಂಜಣ್ಣ, ಶಿಕ್ಷಕಿ ಹೊನ್ನೂರ ಬಿ, ಶಿವಣ್ಣ, ಸತೀಶ್ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.

Share this article