ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Aug 27, 2024, 01:33 AM IST
26ಎಚ್ಎಸ್ಎನ್4 : ಕ್ರೀಡಾಕೂಟದಲ್ಲಿ ಪಡೆದ ಪ್ರಶಸ್ತಿಗಳೊಂದಿಗೆ ಕ್ರೀಡಾಪಟುಗಳು ಹಾಗೂ ಶಾಲೆಯ ಶಿಕ್ಷಕರು. | Kannada Prabha

ಸಾರಾಂಶ

ಹಳೇಬೀಡು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಿ. ವಲಯದಿಂದ ಶ್ರೀ ಶಾರದಾ ಪಬ್ಲಿಕ್ ಸ್ಕೂಲಿನ ಮಕ್ಕಳು ಚಾಂಪಿಯನ್ನಾಗಿ ಹೊರ ಹೊಮ್ಮಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ. ಖೋ-ಖೋ, ಥ್ರೋಬಾಲ್, ಕಬ್ಬಡಿಯಲ್ಲಿ ಪ್ರಥಮ ಸ್ಥಾನ, ೬೦೦ ಮೀಟರ್ ರನ್ನಿಂಗ್‌ನಲ್ಲಿ ತನ್ಮಯಿ ಪ್ರಥಮ ಸ್ಥಾನ ,೪೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಎಚ್.ಎಲ್ ಪ್ರಥಮ ಸ್ಥಾನ, ೨೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಪ್ರಥಮ, ತನ್ಮಯಿ ,ದ್ವಿತೀಯ ಸ್ಥಾನ. ರಿಲೇ ಪ್ರಥಮ ಸ್ಥಾನ, ಲಾಂಗ್ ಜಂಪ್ ಲಿಖಿತ ದ್ವಿತೀಯ, ಮೇಘನಾ ತೃತೀಯ ಸ್ಥಾನ, ಶಾಟ್‌ಪುಟ್ ಖುಷಿ ದ್ವಿತೀಯ ಸ್ಥಾನ, ಡಿಸ್ಕಸ್ ಥ್ರೋ ಖುಷಿ ಪ್ರಥಮ ಸ್ಥಾನ ಪಡೆದಿದ್ದು, ಬಾಲಕಿಯರ ಚಾಂಪಿಯನ್‌ಶಿಪ್ ರಕ್ಷಿತಾ ಎಚ್ ಎಲ್ ಅವರಿಗೆ ಸಿಕ್ಕಿತು.

ಕನ್ನಡಪ್ರಭ ವಾರ್ತೆ ಹಳೇಬೀಡು

೨೦೨೪ -೨೫ ನೇ ಸಾಲಿನ ಹಳೇಬೀಡು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಿ. ವಲಯದಿಂದ ಶ್ರೀ ಶಾರದಾ ಪಬ್ಲಿಕ್ ಸ್ಕೂಲಿನ ಮಕ್ಕಳು ಚಾಂಪಿಯನ್ನಾಗಿ ಹೊರ ಹೊಮ್ಮಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ. ಖೋ-ಖೋ, ಥ್ರೋಬಾಲ್, ಕಬ್ಬಡಿಯಲ್ಲಿ ಪ್ರಥಮ ಸ್ಥಾನ, ೬೦೦ ಮೀಟರ್ ರನ್ನಿಂಗ್‌ನಲ್ಲಿ ತನ್ಮಯಿ ಪ್ರಥಮ ಸ್ಥಾನ ,೪೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಎಚ್.ಎಲ್ ಪ್ರಥಮ ಸ್ಥಾನ, ೨೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಪ್ರಥಮ, ತನ್ಮಯಿ ,ದ್ವಿತೀಯ ಸ್ಥಾನ. ರಿಲೇ ಪ್ರಥಮ ಸ್ಥಾನ, ಲಾಂಗ್ ಜಂಪ್ ಲಿಖಿತ ದ್ವಿತೀಯ, ಮೇಘನಾ ತೃತೀಯ ಸ್ಥಾನ, ಶಾಟ್‌ಪುಟ್ ಖುಷಿ ದ್ವಿತೀಯ ಸ್ಥಾನ, ಡಿಸ್ಕಸ್ ಥ್ರೋ ಖುಷಿ ಪ್ರಥಮ ಸ್ಥಾನ ಪಡೆದಿದ್ದು, ಬಾಲಕಿಯರ ಚಾಂಪಿಯನ್‌ಶಿಪ್ ರಕ್ಷಿತಾ ಎಚ್ ಎಲ್ ಅವರಿಗೆ ಸಿಕ್ಕಿತು.

ಬಾಲಕರು ವಿಭಾಗದಲ್ಲಿ -ಖೋ-ಖೋ, , ಥ್ರೋಬಾಲ್, ವಾಲಿಬಾಲ್, ಕಬ್ಬಡಿ, ಪ್ರಥಮ ಸ್ಥಾನ, ೬೦೦ ಮತು ೪೦೦ ಮೀಟರ್ ರನ್ನಿಂಗ್‌ ರೇಸ್‌ನಲ್ಲಿ ಆದಿತ್ಯ ಪ್ರಥಮ, ನಿತಿನ್ ಪಿ. ಎಲ್ ದ್ವಿತೀಯ, ೪೦೦ ಮೀಟರ್ ದ್ವಿತೀಯ, ೨೦೦ ಮೀಟರ್ ರನ್ನಿಂಗ್‌ನಲ್ಲಿ ಆದಿತ್ಯ ದ್ವಿತೀಯ ಸ್ಥಾನ, ನಿತಿನ್ ಪಿ ಎಲ್ ತೃತೀಯ ಸ್ಥಾನ, ಹೈಜಂಪ್ ನಲ್ಲಿ ಸಂಜೀವ ಪ್ರಥಮ, ಸ್ಥಾನ. ಡಿಸ್ಕಸ್ ಥ್ರೋನಲ್ಲಿ ಸುಹಾಸ್ ಚಂದ್ರ ಪ್ರಥಮ, ಹರ್ಷ ದ್ವಿತೀಯ, ಬಾಲಕರ ವಿಭಾಗದಲ್ಲಿ ಚಾಂಪಿಯನ್‌ಶಿಪ್‌ ಆದಿತ್ಯಗೆ ಸಿಕ್ಕಿದೆ. ಬಾಲಕಿಯರ ಮತ್ತು ಬಾಲಕರ ಚಾಂಪಿಯನ್ಶಿಪ್ ನಮ್ಮ ಶಾಲೆಗೆ ಎರಡೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದಿದೆ.

ಈ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಯತೀಶ್ ಹಾಗೂ ಕಾರ್ಯದರ್ಶಿ ನಂದಿನಿ ಸಿ. ಎಸ್ ಹಾಗೂ ದೈಹಿಕ ಶಿಕ್ಷಕ ಜಗದೀಶ್ ಎಸ್. ಪಿ. ಹಾಗೂ ಎಲ್ಲಾ ಸಹ ಶಿಕ್ಷಕ ವೃಂದದವರು ಮಕ್ಕಳಿಗೆ ಅಭಿನನಂದನೆ ಸಲ್ಲಿಸಿದ್ದಾರೆ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ