ಜೂ.ಅಥ್ಲೆಟಿಕ್‌: ಅನುರಾಗ್‌ಗೆ ಶಾಟ್‌ಪುಟ್‌ ಚಿನ್ನ

KannadaprabhaNewsNetwork | Updated : Oct 21 2023, 12:31 AM IST

ಸಾರಾಂಶ

ಜೂನಿಯರ್ರ್‌ ಅಥ್ಲೆಟಿಕ್ಸ್ಕ್ಸ್‌- ಅನುರಾಗ್ಗ್‌ ಕಶ್ಯಪ್ಪ್‌ಗೆ ಚಿನ್ನದ ಪದಕ
ಕನ್ನಡಪ್ರಭ ವಾರ್ತೆ ಉಡುಪಿ ತೆಲಂಗಾಣದ ವಾರಂಗಲ್ ನಲ್ಲಿ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್ ನ ಅನುರಾಗ್ ಜಿ. ಗುಂಡು ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ ಅವರು ಕಾರ್ಕಳ ಬಿಎಸ್ಎನ್‌ಎಲ್‌ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾ ಅಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿ ಪುತ್ರ. ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿ ರಾಜೇಶ್ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Share this article