ತಾಲೂಕು ಪಂಚಾಯಿತಿಗೆ ಕ್ಷೇತ್ರವಾರು ಮೀಸಲಾತಿ ಪ್ರಕಟ

KannadaprabhaNewsNetwork |  
Published : Oct 11, 2026, 03:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ತಾಲೂಕು ಪಂಚಾಯಿತಿಗೆ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.

ಕಾರವಾರ: ಜಿಲ್ಲೆಯ ಎಲ್ಲ 12 ತಾಲೂಕು ಪಂಚಾಯಿತಿಗಳಿಗೆ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.

ಜೋಯಿಡಾ ತಾಪಂ: ಅಖೇತಿ ಹಿಂದಿಳಿದ ವರ್ಗ ಅ ಸಾಮಾನ್ಯ, ಕಲಂಬುಲಿ ಸಾಮಾನ್ಯ, ರಾಮನಗರ ಅನುಸೂಚಿತ ಜಾತಿ ಮಹಿಳೆ, -ಅಸು ಹಿಂದುಳಿದ ವರ್ಗ ಅ ಮಹಿಳೆ, ಜಗಲಬೇಟ ಸಾಮಾನ್ಯ, ಪ್ರಧಾನಿ ಅನುಸೂಚಿತ ಪಂಗಡ ಮಹಿಳೆ, ಕಾತೇಲಿ ಸಾಮಾನ್ಯ ಮಹಿಳೆ, ಜೋಯಿಡಾ ಸಾಮಾನ್ಯ ಮಹಿಳೆ, ನಂದಿಗದ್ದಾ ಸಾಮಾನ್ಯ.

ದಾಂಡೇಲಿ ತಾಪಂ: చిಟ್ನಾಳ ಸಾಮಾನ್ಯ, ಕೇರವಾಡ ಹಿಂದುಳಿದ ವರ್ಗ "ಅ "(ಮಹಿಳೆ), ಅಂಬೇವಾಡಿ ಅನುಸೂಚಿತ ಜಾತಿ(ಮಹಿಳೆ), ಬಡಾಕಾನಶಿರಡಾ ಸಾಮಾನ್ಯ (ಮಹಿಳೆ), ಅನುಸೂಚಿತ ಪಂಗಡ(ಮಹಿಳೆ), ಬೊಮ್ಮನಳ್ಳಿ ಸಾಮಾನ್ಯ, ಜಮಗಾ ಸಾಮಾನ್ಯ, ಅಮಗಾ ಸಾಮಾನ್ಯ.ಹಳಿಯಾಳ ತಾಪಂ: ಮಂಗಳವಾಡ ಸಾಮಾನ್ಯ (ಮಹಿಳೆ), ಮದನಳ್ಳಿ ಹಿಂದುಳಿದ ವರ್ಗ "ಅ ", ತೇರಗಾಂವ ಅನುಸೂಚಿತ ಜಾತಿ(ಮಹಿಳೆ), ಬುಜೂರಕಂಜನಳ್ಳಿ ಸಾಮಾನ್ಯ, ಗುಂಡೋಳ್ಳಿ ಸಾಮಾನ್ಯ(ಮಹಿಳೆ), ತಟ್ಟಿಗೇರಿ ಅನುಸೂಚಿತ ಪಂಗಡ(ಮಹಿಳೆ), ನಾಗಶೆಟ್ಟಿಕೊಪ್ಪ ಸಾಮಾನ್ಯ, ಮುರ್ಕವಾಡ ಸಾಮಾನ್ಯ, ಕಾವಲವಾಡ ಹಿಂದುಳಿದ ವರ್ಗ "ಅ "(ಮಹಿಳೆ).ಕಾರವಾರ ತಾಪಂ: ಮಾಜಾಳಿ ಹಿಂದುಳಿದ ವರ್ಗ "ಅ ", ಚಿತ್ತಾಕುಲಾ ಹಿಂದುಳಿದ ವರ್ಗ "ಅ "(ಮಹಿಳೆ), ಹಣಕೋಣ ಸಾಮಾನ್ಯ, ಕದ್ರಾ ಸಾಮಾನ್ಯ, ಮಲ್ಲಾಪುರ ಅನುಸೂಚಿತ ಪಂಗಡ(ಮಹಿಳೆ), ಕಡವಾಡ ಸಾಮಾನ್ಯ, ದೇವಳಮಕ್ಕಿ ಸಾಮಾನ್ಯ(ಮಹಿಳೆ), ಚೆಂಡಿಯಾ ಅನುಸೂಚಿತ ಜಾತಿ(ಮಹಿಳೆ), ಅಮದಳ್ಳಿ ಸಾಮಾನ್ಯ(ಮಹಿಳೆ).ಯಲ್ಲಾಪುರ ತಾಪಂ: ಆನಗೋಡ ಹಿಂದುಳಿದ ವರ್ಗ "ಅ ", ಮಾವಿನಮನೆ (ಮಲವಳ್ಳಿ) ಸಾಮಾನ್ಯ, ಇಡಗುಂದಿ ಅನುಸೂಚಿತ ಪಂಗಡ (ಮಹಿಳೆ), ಕಣ್ಣಿಗೇರಿ ಸಾಮಾನ್ಯ (ಮಹಿಳೆ), ಕಿರವತ್ತಿ ಅನುಸೂಚಿತ ಜಾತಿ(ಮಹಿಳೆ), ಮದನೂರ(ಹುಣಶೆಟ್ಟಿಕೊಪ್ಪ) ಹಿಂದುಳಿದ ವರ್ಗ "ಅ "(ಮಹಿಳೆ), ಕಂಪ್ಲಿ (ಮಂಚಿಕೇರಿ) ಸಾಮಾನ್ಯ, ಕುಂದರಗಿ ಸಾಮಾನ್ಯ, ಶಿಗೇಮನೆ ಉಮ್ಮಚಗಿ ಸಾಮಾನ್ಯ(ಮಹಿಳೆ).ಮುಂಡಗೋಡ ತಾಪಂ: ಹುನಗುಂದ ಸಾಮಾನ್ಯ, ಬಾಚಣಕಿ ಸಾಮಾನ್ಯ, ಇಂದೂರ ಸಾಮಾನ್ಯ, ಗುಂಜಾವತಿ ಅನುಸೂಚಿತ ಪಂಗಡ(ಮಹಿಳೆ), ಚವಡಳ್ಳಿ ಅನುಸೂಚಿತ ಜಾತಿ (ಮಹಿಳೆ), ಚಿಗಳ್ಳಿ ಸಾಮಾನ್ಯ(ಮಹಿಳೆ), ಕಾತೂರ ಸಾಮಾನ್ಯ(ಮಹಿಳೆ), ಕೋಡಂಬಿ ಹಿಂದುಳಿದ ವರ್ಗ "ಅ "(ಮಹಿಳೆ), ಪಾಳಾ ಅನುಸೂಚಿತ ಜಾತಿ.ಅಂಕೋಲಾ ತಾಪಂ: ಅಗಸೂರು ಸಾಮಾನ್ಯ, ಅವರ್ಸಾ ಸಾಮಾನ್ಯ ಮಹಿಳೆ, ಬೆಳಂಬಾರ ಸಾಮಾನ್ಯ ಮಹಿಳೆ, ಬೇಲೆಕೇರಿ ಸಾಮಾನ್ಯ, ಬೆಳಸೆ ಸಾಮಾನ್ಯ, ಭಾವಿಕೇರಿ ಅನುಸೂಚಿತ ಜಾತಿ(ಮಹಿಳೆ), ಹಿಲ್ಲೂರು ಅನುಸೂಚಿತ ಪಂಗಡ(ಮಹಿಳೆ), ಸಗಡಗೇರಿ ಹಿಂದುಳಿದ ವರ್ಗ "ಅ "(ಮಹಿಳೆ), ಶೇಟಗೇರಿ ಹಿಂದುಳಿದ ವರ್ಗ "ಅ ". ಶಿರಸಿ ತಾಪಂ: ಹುಲೇಕಲ್ ಸಾಮಾನ್ಯ, ಸೋಂದಾ ಸಾಮಾನ್ಯ(ಮಹಿಳೆ), ಬಿಸ್ಲಕೊಪ್ಪ ಹಿಂದುಳಿದ ವರ್ಗ "ಬ ", ಬದನಗೋಡ ಅನುಸೂಚಿತ ಪಂಗಡ(ಮಹಿಳೆ), ದೊಡ್ಡಳ್ಳಿ ಸಾಮಾನ್ಯ, ಇಟಗುಳಿ ಸಾಮಾನ್ಯ(ಮಹಿಳೆ), ಶಿವಳ್ಳಿ(ಹೆಗಡೆಕಟ್ಟಾ) ಹಿಂದುಳಿದ ವರ್ಗ "ಅ ", ದೇವನಳ್ಳಿ ಹಿಂದುಳಿದ ವರ್ಗ "ಅ " (ಮಹಿಳೆ), ಜಾನ್ಮನೆ ಸಾಮಾನ್ಯ, ಯಡಳ್ಳಿ ಸಾಮಾನ್ಯ(ಮಹಿಳೆ), ಅಂಡಗಿ ಸಾಮಾನ್ಯ, ಸುಗಾವಿ ಹಿಂದುಳಿದ ವರ್ಗ "ಅ "(ಮಹಿಳೆ), ಬನವಾಸಿ ಅನುಸೂಚಿತ ಜಾತಿ(ಮಹಿಳೆ).

ಕುಮಟಾ ತಾಪಂ: ಹನೇಹಳ್ಳಿ ಸಾಮಾನ್ಯ(ಮಹಿಳೆ), ಗೋಕರ್ಣ ಹಿಂದುಳಿದ ವರ್ಗ "ಅ "(ಮಹಿಳೆ), ಹಿರೇಗುತ್ತಿ ಸಾಮಾನ್ಯ, ಮಿರ್ಜಾನ ಸಾಮಾನ್ಯ, ಕೋಡ್ಕಣಿ ಅನುಸೂಚಿತ ಪಂಗಡ(ಮಹಿಳೆ), ಅಳಕೋಡ ಹಿಂದುಳಿದ ವರ್ಗ ಅ, ಹೆಗಡೆ ಅನುಸೂಚಿತ ಜಾತಿ ಮಹಿಳೆ, ಕಾಗಾಲ ಹಿಂದುಳಿದ ವರ್ಗ ಅ ಮಹಿಳೆ, ಬಾಡ ಸಾಮಾನ್ಯ, ದೇವಗಿರಿ ಸಾಮಾನ್ಯ ಮಹಿಳೆ, ವಾಲಗಳ್ಳಿ ಸಾಮಾನ್ಯ ಮಹಿಳೆ, ಮೂರೂರು ಸಾಮಾನ್ಯ, ಸಂತೆಗುಳಿ ಹಿಂದುಳಿದ ವರ್ಗ ಅ. ಸಿದ್ದಾಪುರ ತಾಪಂ: ಹೆಗ್ಗರಣಿ ಅನುಸೂಚಿತ ಪಂಗಡ ಮಹಿಳೆ, ಹಸರಗೋಡ ಹಿಂದುಳಿದ ವರ್ಗ ಅ ಮಹಿಳೆ, ಹಾರ್ಸಿಕಟ್ಟಾ ಸಾಮಾನ್ಯ, ಕಾನಗೋಡ ಸಾಮಾನ್ಯ, ಕೋಲಸಿರ್ಸಿ ಸಾಮಾನ್ಯ ಮಹಿಳೆ, ಇಟಗಿ ಸಾಮಾನ್ಯ, ಕ್ಯಾದಗಿ ಅನುಸೂಚಿತ ಜಾತಿ ಮಹಿಳೆ, ಹಲಗೇರಿ ಸಾಮಾನ್ಯ ಮಹಿಳೆ, ಮನಮನೆ ಹಿಂದುಳಿದ ವರ್ಗ ಅ. ಹೊನ್ನಾವರ ತಾಪಂ: ಕಡತೋಕಾ ಹಿಂದುಳಿದ ವರ್ಗ ಅ(ಮಹಿಳೆ), ಕಡ್ಲೆ ಹಿಂದುಳಿದ ವರ್ಗ ಅ, ಮುಗ್ತಾ ಸಾಮಾನ್ಯ(ಮಹಿಳೆ), ಹಡಿನಬಾಳ ಸಾಮಾನ್ಯ, ಹಳದೀಪುರ ಅನುಸೂಚಿತ ಪಂಗಡ(ಮಹಿಳೆ), ಕರ್ಕಿ ಅನುಸೂಚಿತ ಜಾತಿ(ಮಹಿಳೆ), ಮಾವಿನಕುರ್ವಾ ಹಿಂದುಳಿದ ವರ್ಗ ಬ, ಹೆರಂಗಡಿ ಸಾಮಾನ್ಯ, ಕಾಸರಕೋಡ ಸಾಮಾನ್ಯ, ಬಳಕೂರ ಸಾಮಾನ್ಯ(ಮಹಿಳೆ), ನಗರಬಸ್ತಿಕೇರಿ ಸಾಮಾನ್ಯ(ಮಹಿಳೆ), ಕೆಳಗಿನೂರು ಸಾಮಾನ್ಯ, ಕೊಡಾಣಿ ಹಿಂದುಳಿದ ವರ್ಗ ಅ ಮಹಿಳೆ.

ಭಟ್ಕಳ ತಾಪಂ: ಬೈಲೂರು ಹಿಂದುಳಿದ ವರ್ಗ ಅ, ಮಾವಳ್ಳಿ-1 ಸಾಮಾನ್ಯ(ಮಹಿಳೆ), ಮಾವಳ್ಳಿ- 2 ಅನುಸೂಚಿತ ಪಂಗಡ(ಮಹಿಳೆ) ಕಾಯ್ಕಿಣಿ ಹಿಂದುಳಿದ ವರ್ಗ ಅ(ಮಹಿಳೆ), ಬೇಂಗ್ರೆ ಸಾಮಾನ್ಯ(ಮಹಿಳೆ), ಶಿರಾಲಿ ಸಾಮಾನ್ಯ, ಮುಟ್ಟಳ್ಳಿ ಸಾಮಾನ್ಯ, ಮಾರುಕೇರಿ ಸಾಮಾನ್ಯ, ಬೆಳಕೆ ಅನುಸೂಚಿತ ಜಾತಿ(ಮಹಿಳೆ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾತ್ಕಾಲಿಕ ಮೀಸಲಾತಿ ಪ್ರಕಟಣೆ ಬೆನ್ನಲ್ಲೇ ರಾಜಕೀಯ ಕಾವು
ಮಳೆಯಿಲ್ಲದೆ ಮಂಕಾದ ಹಿಂಗಾರು: ಬೀಜ ಮಾರಾಟಕ್ಕೆ ಬರದ ಬರೆ!