ಉಚ್ಚಿಲ ದಸರಾದಲ್ಲಿ ಇಂದು ನಾಟಕ ರಾಘು ಮಾಸ್ಟ್ರು

KannadaprabhaNewsNetwork |  
Published : Oct 12, 2026, 02:45 AM IST
ಇಂದು ಪೂಜೆಗೊಳ್ಳಲಿರುವ ಮಾತೆ ಬ್ರಹ್ಮಚಾರಿಣಿ ದೇವಿ | Kannada Prabha

ಸಾರಾಂಶ

ಇಲ್ಲಿನ ಉಡುಪು ಉಚ್ಚಿಲ ದಸರಾ ಉತ್ಸವದಂಗವಾಗಿ ಬೆಳಿಗ್ಗೆ 9 ಗಂಟೆಗೆ ನಿತ್ಯ ಚಂಡಿಕಾ ಯಾಗ, ರಾತ್ರಿ 8.30ಕ್ಕೆ ಶ್ರೀ ಆರ್ಯಾ ಕಲ್ಪೋಕ್ತ ಪೂಜೆ ನಡೆಯಲಿವೆ.

ಉಚ್ಚಿಲ : ಇಲ್ಲಿನ ಉಡುಪು ಉಚ್ಚಿಲ ದಸರಾ ಉತ್ಸವದಂಗವಾಗಿ ಬೆಳಿಗ್ಗೆ 9 ಗಂಟೆಗೆ ನಿತ್ಯ ಚಂಡಿಕಾ ಯಾಗ, ರಾತ್ರಿ 8.30ಕ್ಕೆ ಶ್ರೀ ಆರ್ಯಾ ಕಲ್ಪೋಕ್ತ ಪೂಜೆ ನಡೆಯಲಿವೆ. ದರಸಾ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ 9.30 ರಿಂದ 12.15ರವರೆಗೆ ಭಜನಾ ಸಂಕೀರ್ತನೆ, 12.30 ರಿಂದ 2.30ರವರೆಗೆ ಭಕ್ತಿ ಗಾನಸುಧೆ (ಸಿಂಚನ ಮ್ಯೂಸಿಕಲ್ ಪೆರ್ಡೂರು, ಗಂಗಾಧರ ಆಚಾರ್ಯ ಮತ್ತು ಬಳಗ), ಮಧ್ಯಾಹ್ನ 2.30 ರಿಂದ 4.45ರವರೆಗೆ ಭಜನಾ ಸಂಕೀರ್ತನೆ, ಸಂಜೆ 5 ರಿಂದ 5.450 ವರೆಗೆ ಧಾರ್ಮಿಕ ಪ್ರವಚನ (ಶಿವಪ್ರಸಾದ್ ಶೆಟ್ಟಿಗಾರ್ ವಿಷಯ: ಆಧುನಿಕ ಬದುಕಿನಲ್ಲಿ ದೈವತ್ವ), 5.45 ರಿಂದ 6.150 ವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, 6.30 ರಿಂದ 8 ವರೆಗೆ ನೃತ್ಯ ವೈವಿಧ್ಯ (ನೃತ್ಯ ಸುಧಾ, ಮಂಗಳೂರು), 8 ರಿಂದ 8.30 ರವರೆಗೆ ಗಾನ ವೈವಿಧ್ಯ (ಶೃತಿ ಆರ್. ವೈದ್ಯ) ಮತ್ತು ದೇವಸ್ಥಾನದ ಮುಂದಿನ ವೇದಿಕೆಯಲ್ಲಿ 8.30ರಿಂದ ತುಳು ಹಾಸ್ಯನಾಟಕ ರಾಘು ಮಾಸ್ಟ್ರು (ಪ್ರಸನ್ನ ಶೆಟ್ಟಿ ಬೈಲೂರು ಸಾರಥ್ಯದ ಚೈತನ್ಯ ಕಲಾವಿದರು) ಪ್ರದರ್ಶನಗೊಳ್ಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಲಾಗ್ರಿಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ
ಸಿಎಂ ಮಂಗಳೂರು, ಉಡುಪಿ ಪ್ರವಾಸ ರದ್ದು