ಟ್ರ್ಯಾಕ್ಟರ್‌ ಪಲ್ಟಿ: ಓರ್ವ ಸಾವು

KannadaprabhaNewsNetwork |  
Published : Nov 20, 2023, 12:45 AM IST
 ವಿಜಯಪುರ | Kannada Prabha

ಸಾರಾಂಶ

ದೇವರ ಹಿಪ್ಪರಗಿಯ ಮಹಿಬೂಬ ಅಮೀನಸಾಬ ಹಳ್ಳಿ ಎಂಬಾತ ಟ್ರ್ಯಾಕ್ಟರ್‌ನ್ನು ಯರ್ರಾಬಿರ್ರಿ ಚಲಾವಣೆ ಮಾಡಿ ಪಲ್ಟಿಗೆ ಕಾರಣವಾದ ವ್ಯಕ್ತಿ ಟ್ಯಾಕ್ಟರ್ ಚಾಲಕ ಮಹಿಬೂಬಸಾಬ್ ಗೆ ತೀವ್ರ ಗಾಯವಾಗಿದೆ

ವಿಜಯಪುರ: ಬೇಕಾಬಿಟ್ಟಿ ಟ್ರ್ಯಾಕ್ಟರ್‌ ಚಾಲನೆ ಮಾಡಿದ್ದರಿಂದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಓರ್ವ ಸಾವನಪ್ಪಿದ ಘಟನೆ ಜಿಲ್ಲೆಯ ಬಂಥನಾಳ ಕ್ರಾಸ್ ಬಳಿ ನಡೆದಿದೆ.

ಚಿಕ್ಕ ರೂಗಿಯ ಶಹನವಾಜ ನಬಿಸಾಬ ಕೊರಬು (೪೦) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ದೇವರ ಹಿಪ್ಪರಗಿಯ ಮಹಿಬೂಬ ಅಮೀನಸಾಬ ಹಳ್ಳಿ ಎಂಬಾತ ಟ್ರ್ಯಾಕ್ಟರ್‌ನ್ನು ಯರ್ರಾಬಿರ್ರಿ ಚಲಾವಣೆ ಮಾಡಿ ಪಲ್ಟಿಗೆ ಕಾರಣವಾದ ವ್ಯಕ್ತಿ ಟ್ಯಾಕ್ಟರ್ ಚಾಲಕ ಮಹಿಬೂಬಸಾಬ್ ಗೆ ತೀವ್ರ ಗಾಯವಾಗಿದೆ. ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಔಷಧಿ ಪೂರೈಸದಷ್ಟು ಸರ್ಕಾರ ದಿವಾಳಿಯೇ ? ಸಿಟಿ ರವಿ ಪ್ರಶ್ನೆ
ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಡಾ.ಸುಹಾಸ್