ರಾಂ ಅಜೆಕಾರು ಕಾರ್ಕಳ
1. ಈ ವರ್ಷದ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಮತ್ತು ಸಂದೇಶವೇನು?
ಕನ್ನಡದ ಭವ್ಯ ಪರಂಪರೆಯ ಯುವ ಜನರಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವುದು, ಅದರಲ್ಲೂ ಸ್ಥಳೀಯ ಕಲೆ ಸಾಹಿತ್ಯ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದೇ ನಮ್ಮ ಕಲ್ಪನೆಯಾಗಿದೆ. 2. ಇಂದಿನ ಯುವ ಪೀಳಿಗೆ ಸಾಹಿತ್ಯದತ್ತ ಹೆಚ್ಚು ಆಕರ್ಷಿತರಾಗಲು ಯಾವ ರೀತಿಯ ಕಾರ್ಯಕ್ರಮಗಳು ಅಗತ್ಯವೆಂದು ನೀವು ಭಾವಿಸುತ್ತೀರಿ?ಆಧುನೀಕರಣದ ಪ್ರಭಾವದಿಂದ ಹಾಗು ಮೊಬೈಲ್ ಗೀಳಿನಿಂದ ಯುವ ಸಮುದಾಯ ಸಾಹಿತ್ಯದಿಂದ ದೂರತಳ್ಳುತಿದೆ. ಅದಕ್ಕಾಗಿ ಸಾಹಿತ್ಯ ಸಮೂಹ ಗಾಯನಗಳು, ಯಕ್ಷಗಾನ, ಸೇರಿದಂತೆ ಶಾಲಾ ಮಟ್ಟದಲ್ಲಿಯೆ ಪ್ರೋತ್ಸಾಹ ನೀಡಿದರೆ ಅದು ಬೆಳೆಯಲು ಸಹಕಾರಿ. ಯುವಕರಿಗೆ ಕಥೆ- ಕವಿತಾ ವಾಚನ, ಸಾಹಿತ್ಯ ಸ್ಪರ್ಧೆಗಳು, ರಂಗ ಪ್ರದರ್ಶನ, ಡಿಜಿಟಲ್ ಬರವಣಿಗೆ ಕಾರ್ಯಾಗಾರಗಳು ಹಾಗೂ ಪ್ರಖ್ಯಾತ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಹೊಸ ಪೀಳಿಗೆಯ ಬರಹಗಾರರು ತಾಜಾ ವಿಷಯಗಳು, ನಗರೀಕರಣ, ಮಹಿಳಾ ಚಿಂತನೆ, ದಲಿತ ಸಾಹಿತ್ಯ, ಪರಿಸರ ಸಮಸ್ಯೆಗಳನ್ನು ಧೈರ್ಯವಾಗಿ ತಂದುಕೊಡುತ್ತಿದ್ದಾರೆ. ಇದು ಸಾಹಿತ್ಯವನ್ನು ಹೆಚ್ಚು ಪ್ರಸ್ತುತ ಮತ್ತು ಜೀವಂತವಾಗಿಸಿದೆ. 4. ಡಿಜಿಟಲ್ ಯುಗದಲ್ಲಿ ಮುದ್ರಿತ ಪುಸ್ತಕಗಳ ಭವಿಷ್ಯ ಕುರಿತು ನಿಮ್ಮ ಅಭಿಪ್ರಾಯವೇನು?
ಮಹಿಳಾ ಸಾಹಿತ್ಯಕಾರರು ಸಮಾಜದ ಸೂಕ್ಷ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಅವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದೆ. ಮಹಿಳಾ ಚಿಂತನೆ ಸಾಹಿತ್ಯವನ್ನು ಸಮತೋಲನಗೊಳಿಸಿದೆ. 6. ಅನುವಾದ ಸಾಹಿತ್ಯದ ಮಹತ್ವವನ್ನು ನೀವು ಹೇಗೆ ವಿವರಿಸುತ್ತೀರಿ?
ಸಾಹಿತ್ಯವು ಸಮಾಜದ ದರ್ಶನ. ಸಮಾಜದಲ್ಲಿ ನಡೆಯುವ ಘಟನೆಗಳು ಸಾಹಿತ್ಯದಲ್ಲಿ ಪ್ರತಿಫಲಿಸುತ್ತವೆ; ಅದೇ ಸಮಯದಲ್ಲಿ ಸಾಹಿತ್ಯವು ಸಮಾಜದ ಚಿಂತನೆಗೆ ದಿಕ್ಕು ತೋರಿಸುತ್ತದೆ. 9. ಹೊಸ ಬರಹಗಾರರಿಗೆ ನೀವು ನೀಡುವ ಪ್ರಮುಖ ಸಲಹೆಗಳು ಯಾವುವು?
ಡಿಜಿಟಲ್ ಪ್ರಸಾರ, ಯುವಕರ ಹೆಚ್ಚಿನ ಭಾಗವಹಿಸುವಿಕೆ, ಗ್ರಾಮೀಣ ಕೇಂದ್ರಗಳಲ್ಲಿ ಉಪಸಮ್ಮೇಳನಗಳು ಮತ್ತು ಪುಸ್ತಕ ಪ್ರದರ್ಶನಗಳ ವಿಸ್ತರಣೆ ಅಗತ್ಯ. ಸಾಹಿತ್ಯವನ್ನು ಜನಸಾಮಾನ್ಯರ ಹತ್ತಿರ ತಲುಪಿಸುವ ಪ್ರಯತ್ನ ಮುಂದುವರಿಯಬೇಕು.