ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ 52 ಮಂದಿ ಗೈರು

KannadaprabhaNewsNetwork |  
Published : Mar 19, 2026, 02:30 AM IST
ಲಕ್ಷ್ಮೇಶ್ವರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬುಧವಾರ ಆರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 13,788 ಮಂದಿ ವಿದ್ಯಾರ್ಥಿಗಳಲ್ಲಿ ಮೊದಲ ದಿನ 13,736 ಮಂದಿ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ, ಒಟ್ಟು 52 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ

ಉಡುಪಿ: ಬುಧವಾರ ಆರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 13,788 ಮಂದಿ ವಿದ್ಯಾರ್ಥಿಗಳಲ್ಲಿ ಮೊದಲ ದಿನ 13,736 ಮಂದಿ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ, ಒಟ್ಟು 52 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಬೈಂದೂರು ವಲಯದಲ್ಲಿ 2056 ವಿದ್ಯಾರ್ಥಿಗಳಲ್ಲಿ 2046 ಮಂದಿ ಪರೀಕ್ಷೆಗೆ ಹಾಜರಾಗಿದ್ದು 10 ಮಂದಿ ಗೈರು, ಕುಂದಾಪುರ ವಲಯದಲ್ಲಿ 2842 ವಿದ್ಯಾರ್ಥಿಗಳಲ್ಲಿ 2835 ಮಂದಿ ಹಾಜರಾಗಿದ್ದು 8 ಮಂದಿ ಗೈರು, ಕಾರ್ಕಳ ವಲಯದಲ್ಲಿ 2714 ವಿದ್ಯಾರ್ಥಿಗಳಲ್ಲಿ 2706 ಮಂದಿ ಹಾಜರಾಗಿದ್ದು 8 ಮಂದಿ ಗೈರು, ಉಡುಪಿ ಉತ್ತರ ವಲಯದಲ್ಲಿ 2761 ವಿದ್ಯಾರ್ಥಿಗಳಲ್ಲಿ 2551 ಮಂದಿ ಹಾಜರಾಗಿದ್ದು 10 ಮಂದಿ ಗೈರು ಮತ್ತು ಉಡುಪಿ ದಕ್ಷಿಣ ವಲಯದಲ್ಲಿ 3415 ವಿದ್ಯಾರ್ಥಿಗಳಲ್ಲಿ 3398 ಮಂದಿ ಹಾಜರಾಗಿದ್ದು 17 ಮಂದಿ ಗೈರು ಹಾಜರಾಗಿದ್ದಾರೆಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಯಾವುದೇ ಅನಾಪೇಕ್ಷಿತ ಘಟನೆಗಳಿಲ್ಲದೇ ಪರೀಕ್ಷೆ ವ್ಯವಸ್ಥಿತವಾಗಿ ನಡೆದಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು