ಬೆಂಗಳೂರು ಜಲಮಂಡಳಿಯು ನಗರದ ವಿವಿಧ ಉಪವಿಭಾಗಗಳಲ್ಲಿ ಆ.6ರಂದು ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಸಲಿದ್ದು, ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಹಾಗೂ ಇನ್ನಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಗರ ನಿವಾಸಿಗಳು ಇಲ್ಲಿ ಪರಿಹರಿಸಿಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಜಲಮಂಡಳಿಯು ನಗರದ ವಿವಿಧ ಉಪವಿಭಾಗಗಳಲ್ಲಿ ಆ.6ರಂದು ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಸಲಿದ್ದು, ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಹಾಗೂ ಇನ್ನಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಗರ ನಿವಾಸಿಗಳು ಇಲ್ಲಿ ಪರಿಹರಿಸಿಕೊಳ್ಳಬಹುದು.
ಪೂರ್ವ ವಿಭಾಗ:
ಪೂರ್ವ 1-1, ಬೆಂಗಳೂರು ಜಲಮಂಡಳಿ ಕಛೇರಿ, ಹೊರಮಾವು. ಅಗರಕೆರೆ ಹತ್ತಿರ, ಹೊರಮಾವು, ಬೆಂಗಳೂರು ಭೈರತಿ, ಹೊರಮಾವು, ಆಗರ- 953833466, ಪೂರ್ವ-2-12ನೇಅಡ್ಡರಸ್ತೆ, ದೇವಸಂದ್ರ ಎಕ್ಷಟೆನ್ಷನ್, ಕೆ.ಆರ್.ಪುರ, ಬೆಂಗಳೂರು-36, ದೇವಸಂದ್ರ, ಬಸವನಪುರ 9845444118, ಪೂರ್ವ-3-1, ಬಿ.ಇ.ಎಂ.ಎಲ್ ಲೇಔಟ್, ಐ.ಟಿ.ಪಿ.ಎಲ್ ಹತ್ತಿರ ನೆಲ ಮಹಡಿ, 4ನೇ ಮುಖ್ಯರಸ್ತೆ, ಕುಂದಲಹಳ್ಳಿ ಮುಖ್ಯರಸ್ತೆ, ಬೆಂಗಳೂರು-66, ಎ.ಇ.ಸಿ.ಎಸ್ ಲೇಔಟ್, ಹೂಡಿ 984511488, ಪೂರ್ವ-4-1, ಮಾರತ್ತಹಳ್ಳಿ ರಿಂಗ್ ರಸ್ತೆ, ಕಾಡಬೀಸನಹಳ್ಳಿ ಎಸ್.ಟಿ.ಪಿ ಬೆಂಗಳೂರು-560037, ಗರುಡಾಚಾರ್‌ಪಾಳ್ಯ, ದೊಡ್ಡನಕುಂದಿ, ಮಾರತ್ತಹಳ್ಳಿ, ಯಮಲೂರು, ಅಶ್ವತ್ತನಗರ 99002249333, ಪಶ್ಚಿಮ-1-1, ಕೊಠಡಿ ಸಂಖ್ಯೆ 115, 1ನೇ ಮಹಡಿ, ಸುವರ್ಣಭವನ, 18ನೇ ಅಡ್ಡರಸ್ತೆ, ಮಾರ್ಗೋಸ ರಸ್ತೆ, ಮಲ್ಲೇಶ್ವರಂ, ಬೆಂಗಳೂರು. ಮಲ್ಲೇಶ್ವರ. ನ್ಯೂ ಬಿಇಎಲ್, ಶ್ರೀರಾಮಪುರ, ಕೆ.ಜಿ.ಟವರ್ 9538897735, ಪಶ್ಚಿಮ-2-1 ಪೀಣ್ಯ 3ನೇ ಹಂತ, ಭಟ್ಟರ ಹೋಟೆಲ್ ಹಿಂಭಾಗ, ಪೀಣ್ಯ, ಪೀಣ್ಯ ದಾಸರಹಳ್ಳಿ 9632349063, ಬೆಂಗಳೂರು-58.
ಪಶ್ಚಿಮ ವಿಭಾಗ:
ಪಶ್ಚಿಮ-3-1 ವಿಜಯನಗರ ವಾಟರ್ ಟ್ಯಾಂಕ್ ಎದುರು, ವಿಜಯನಗರ 8ನೇ ಮುಖ್ಯ ರಸ್ತೆ, ಎಂ.ಸಿ.ಲೇಔಟ್,ಬೆಂಗಳೂರು-40, ಚಂದ್ರ ಲೇಔಟ್-1-2, ವಿಜಯನಗರ ಓ.ಹೆಚ್.ಟಿ, ಮೂಡಲಪಾಳ್ಯ 9980421461 ಪಶ್ಚಿಮ-4-1, 5ನೇ ಹಂತ, 1ನೇ ಮುಖ್ಯರಸ್ತೆ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿ ನಗರ,ಬೆಂಗಳೂರು-98, ಕೆಂಗೇರಿ, ಐಡಿಯಲ್ ಹೋಮ್ಸ್, ಬಿ.ಇ.ಎಂ.ಎಲ್ ಲೇಔಟ್, ನಾಗದೇವನಹಳ್ಳಿ 9591987962
ಉತ್ತರ ವಿಭಾಗ :
ಉತ್ತರ-1-1, 14ನೇ ಅಡ್ಡ ರಸ್ತೆ, ಎಮ್.ಸಿ.ಇ.ಸಿ.ಎಚ್.ಎಸ್. 1ನೇ ಹಂತ, ಶಿವರಾಂಕಾರಂತ ನಗರ, ರೈಲ್ವೆ ಟ್ರ್ಯಾಕ್ ಹಿಂಭಾಗ ಜಕ್ಕೂರು, ಬೆಂಗಳೂರು-77, ಸಹಕಾರನಗರ, ಕೆಂಪಾಪುರ (ದಾಸರಹಳ್ಳಿ) 9845444123 ಉತ್ತರ-2-1 ನೇತಾಜಿರಸ್ತೆ, ಫ್ರೇಜರ್‌ಟೌನ್, ಬೆಂಗಳೂರು-05 ಫ್ರೇಜರ್‌ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್ 1 ಮತ್ತು 2, 9845444053, ಉತ್ತರ-3-1, 1ನೇ ಮಹಡಿ ಪಿನಾಕಿನಿಭವನ, ಯಲಹಂಕ, ಯಲಹಂಕ ನ್ಯೂಟೌನ್, ಸಿಂಗಾಪುರ 9740984166, ಉತ್ತರ-4-1, ನೆಲಮಹಡಿ,7ನೇ ಮುಖ್ಯರಸ್ತೆ, ಎಂಇಐ ಲೇಔಟ್, ಹೆಸರಘಟ್ಟರಸ್ತೆ. ಬೆಂಗಳೂರು-73, ಎಂ.ಇ.ಐ ಲೇಔಟ್, ಟಿ.ದಾಸರಹಳ್ಳಿ 9686448013.
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24X7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆಮಾಡಿ ದೂರು ದಾಖಲಿಸಬಹುದು ಹಾಗೂ ವಾಟ್ಸ್ಆಪ್ ಸಂಖ್ಯೆ-8762228888 ಮೂಲಕ ದೂರು ಸಲ್ಲಿಸಬಹುದು. ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.