ನುಗು ಬಲದಂಡೆ, ಎಡದಂಡೆ, ಮೇಲ್ದಂಡೆ ನಾಲೆಗಳಿಗೆ ನೀರು ಸರಬರಾಜು

KannadaprabhaNewsNetwork |  
Published : Aug 03, 2025, 01:30 AM IST

ಸಾರಾಂಶ

2025ರ ಖಾರೀಫ್ ಬೆಳೆಗಳಿಗೆ ನುಗು ಜಲಾಶಯ ಯೋಜನೆಯ ಕೆಳಗೆ ಬರುವ ನುಗು ಬಲದಂಡೆ ಮತ್ತು ನುಗು ಎಡದಂಡೆ ನಾಲೆಗಳ ಅಚ್ಚುಕಟ್ಟಿನ ಜಮೀನಿಗಳಿಗೆ ಬಿಡುವ ಕಟ್ಟು ನೀರಿನ ವಿವರ- ಜು.30 ರಿಂದ ಸೆ.8, ಸೆ.16 ರಿಂದ 22, ಸೆ.30 ರಿಂದ ಅ.6, ಅ.14 ರಿಂದ 20, ಅ.28 ರಿಂದ ನ.3, ನ.11 ರಿಂದ 17, ನ.25 ರಿಂದ ಡಿ.1, ಡಿ.9 ರಿಂದ 15 ರವರೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ನಂಜನಗೂಡು ಕಬಿನಿ ನಾಲೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ನುಗು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಚ್.ವಿ. ಮಧುಸೂದನ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನುಗು ಜಲಾಶಯ ಯೋಜನೆಯ ನುಗು ಬಲದಂಡೆ ಮತ್ತು ಮೇಲ್ದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶಗಳಿಗೆ 2025ರ ಖಾರೀಫ್ ಬೆಳೆಗೆ, ನುಗು ಜಲಾಶಯದಲ್ಲಿ ಹಾಲಿ ಇರುವ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ ಪ್ರಸಕ್ತ ಸಾಲಿನಲ್ಲಿ ಅಂದರೆ 2025ನೇ ಖಾರೀಫ್ ಬೆಳೆಗೆ ಈ ಕೆಳಗೆ ನೀಡಲಾಗಿರುವ ಕಾರ್ಯಕ್ರಮದಂತೆ ಕಟ್ಟು ನೀರಿನ ವ್ಯವಸ್ಥೆಯಂತೆ ನೀರು ಸರಬರಾಜು ಮಾಡಲಾಗುವುದು.

2025ರ ಖಾರೀಫ್ ಬೆಳೆಗಳಿಗೆ ನುಗು ಜಲಾಶಯ ಯೋಜನೆಯ ಕೆಳಗೆ ಬರುವ ನುಗು ಮೇಲ್ದಂಡೆ ನಾಲೆಗಳ ಅಚ್ಚುಕಟ್ಟಿನ ಜಮೀನಿಗಳಿಗೆ ಬಿಡುವ ಕಟ್ಟು ನೀರಿನ ವಿವರ ಜು.30 ರಿಂದ ಸೆ.8, ಸೆ.16 ರಿಂದ 22, ಸೆ.30 ರಿಂದ ಅ.6, ಅ.14 ರಿಂದ 20, ಅ.28 ರಿಂದ ನ.3, ನ.11 ರಿಂದ 17, ನ.25 ರಿಂದ ಡಿ.1 ಹಾಗೂ ಡಿ.9 ರಿಂದ 15 ರವರೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ.

2025ರ ಖಾರೀಫ್ ಬೆಳೆಗಳಿಗೆ ನುಗು ಜಲಾಶಯ ಯೋಜನೆಯ ಕೆಳಗೆ ಬರುವ ನುಗು ಬಲದಂಡೆ ಮತ್ತು ನುಗು ಎಡದಂಡೆ ನಾಲೆಗಳ ಅಚ್ಚುಕಟ್ಟಿನ ಜಮೀನಿಗಳಿಗೆ ಬಿಡುವ ಕಟ್ಟು ನೀರಿನ ವಿವರ- ಜು.30 ರಿಂದ ಸೆ.8, ಸೆ.16 ರಿಂದ 22, ಸೆ.30 ರಿಂದ ಅ.6, ಅ.14 ರಿಂದ 20, ಅ.28 ರಿಂದ ನ.3, ನ.11 ರಿಂದ 17, ನ.25 ರಿಂದ ಡಿ.1, ಡಿ.9 ರಿಂದ 15 ರವರೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ನಂಜನಗೂಡು ಕಬಿನಿ ನಾಲೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ನುಗು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಚ್.ವಿ. ಮಧುಸೂದನ್ ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ