ಶ್ರೀರಂಗಪಟ್ಟ ಯುವತಿ ಜತೆ ನಟ್ಟ ಚಿಕ್ಕಣ್ಣ ಶೀಘ್ರ ನಿಶ್ಚಿತಾರ್ಥ

Published : Sep 02, 2025, 12:43 PM IST
actor chikkanna pavana kc gowda wedding

ಸಾರಾಂಶ

ನಟ ಚಿಕ್ಕಣ್ಣ ಅವರು ಪಾವನಾ ಎಂಬುವವರನ್ನು ಕೈ ಹಿಡಿಯಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿತ್ರಮ್ಮ ಹಾಗೂ ನಾಗರಾಜು ದಂಪತಿಯ ಪುತ್ರಿ ಆಗಿರುವ ಪಾವನಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು: ನಟ ಚಿಕ್ಕಣ್ಣ ಅವರು ಪಾವನಾ ಎಂಬುವವರನ್ನು ಕೈ ಹಿಡಿಯಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿತ್ರಮ್ಮ ಹಾಗೂ ನಾಗರಾಜು ದಂಪತಿಯ ಪುತ್ರಿ ಆಗಿರುವ ಪಾವನಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 

ಭಾನುವಾರ ಉಕ್ಕಡ ಗ್ರಾಮದಲ್ಲಿ ನಡೆದ ಪಾವನಾ ಸಂಬಂಧಿಕರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ವೈರಲ್‌ ಆಗಿವೆ. ಸದ್ಯಕ್ಕೆ ಎರಡೂ ಕುಟುಂಬಗಳಲ್ಲಿ ಮದುವೆ ಮಾತುಕತೆ ನಡೆದಿದ್ದು, ಸದ್ಯದಲ್ಲೇ ನಿಶ್ಚಿತಾರ್ಥ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು