ಬ್ಯಾಲೆಟ್‌ ಪೇಪರ್‌ ಬಳಸಿದರೂ ‘ಕೈ’ ಎಷ್ಟರಲ್ಲಿ ಗೆದ್ದಿತು? : ಮೋದಿ ಟಾಂಗ್‌

Published : Oct 29, 2026, 07:03 AM IST
Narendra Modi

ಸಾರಾಂಶ

ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿರುವ, ಇವಿಎಂ ಬದಲು ಬ್ಯಾಲಟ್‌ ಪೇಪರ್ ವಿಧಾನ ಬಳಸಿಯೇ 4 ರಾಜ್ಯಗಳ ವಿಧಾನ ಪರಿಷತ್‌ ಚುನಾವಣೆ ನಡೆಸಿದ್ದರೂ ಕಾಂಗ್ರೆಸ್ ಪಕ್ಷವು ಕಳಪೆ ಪ್ರದರ್ಶನ ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ವ್ಯಂಗ್ಯವಾಡಿದ್ದಾರೆ.

ನವದೆಹಲಿ : ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿರುವ, ಇವಿಎಂ ಬದಲು ಬ್ಯಾಲಟ್‌ ಪೇಪರ್ ವಿಧಾನ ಬಳಸಿಯೇ 4 ರಾಜ್ಯಗಳ ವಿಧಾನ ಪರಿಷತ್‌ ಚುನಾವಣೆ ನಡೆಸಿದ್ದರೂ ಕಾಂಗ್ರೆಸ್ ಪಕ್ಷವು ಕಳಪೆ ಪ್ರದರ್ಶನ ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ವ್ಯಂಗ್ಯವಾಡಿದ್ದಾರೆ.

4 ದೊಡ್ಡ ರಾಜ್ಯಗಳಲ್ಲಿನ 28 ಸ್ಥಾನಗಳಿಗೆ ಎಂಎಲ್‌ಸಿ ಚುನಾವಣೆ

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕ ಎಂಬ 4 ದೊಡ್ಡ ರಾಜ್ಯಗಳಲ್ಲಿನ 28 ಸ್ಥಾನಗಳಿಗೆ ಎಂಎಲ್‌ಸಿ ಚುನಾವಣೆಗಳು ನಡೆದವು. ಈ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸಲಾಯಿತು. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿರಬಹುದು ಎಂದು ಊಹಿಸಿ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು

ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಒಂದೂ ಕ್ಷೇತ್ರದಲ್ಲಿ ಅದು ಜಯಿಸಿಲ್ಲ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮುಂದಿನ ಎಲ್ಲಾ ಚುನಾವಣೆ ಬ್ಯಾಲೆಟ್‌ ಮೂಲಕವೇ ಮಾಡೋಣ : ಪ್ರಿಯಾಂಕ್‌
ಕಬ್ಬು ರೈತರ ಜತೆ ಡಿಕೆ ಸಂಧಾನ ಯಶಸ್ವಿ - ತಡರಾತ್ರಿ ಪರಿಹಾರ ಸೂತ್ರ ರೂಪಿಸಿದ ಸಿಎಂ