ಬೆಂಗಳೂರು ಓಪನ್‌: ಸ್ಟೆಫಾನೊ ಸಿಂಗಲ್ಸ್‌ ಚಾಂಪಿಯನ್‌

KannadaprabhaNewsNetwork |  
Published : Feb 19, 2024, 01:34 AM IST
ಬೆಂಗಳೂರು ಓಪನ್‌: ಸ್ಟೆಫಾನೊ ಸಿಂಗಲ್ಸ್‌ ಚಾಂಪಿಯನ್‌ | Kannada Prabha

ಸಾರಾಂಶ

ಇಟಲಿಯ ಸ್ಟೆಫಾನೊ ನಪೊಲಿಟಾನೊ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು: ಇಟಲಿಯ ಸ್ಟೆಫಾನೊ ನಪೊಲಿಟಾನೊ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್‌ಚಾನ್‌ ಹೊಂಗ್‌ ವಿರುದ್ಧ 4-6, 6-3, 6-3 ಸೆಟ್‌ಗಳಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಸ್ಟೆಫಾನೊಗೆ 18230 ಅಮೆರಿಕನ್‌ ಡಾಲರ್‌ (ಅಂದಾಜು 15 ಲಕ್ಷ ರು.) ನಗದು ಬಹುಮಾನ ದೊರೆಯಿತು. ಜೊತೆಗೆ 100 ಎಟಿಪಿ ರ್‍ಯಾಂಕಿಂಗ್‌ ಅಂಕ ಸಹ ಕಲೆಹಾಕಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು
ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ