ಮೋಹನ್‌ ಬಗಾನ್‌ ವಿರುದ್ಧ 3-0 ಗೋಲುಗಳಿಂದ ಗೆದ್ದ ಬಿಎಫ್‌ಸಿ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು

KannadaprabhaNewsNetwork |  
Published : Sep 29, 2024, 01:38 AM ISTUpdated : Sep 29, 2024, 04:12 AM IST
ಮೋಹನ್‌ ಬಗಾನ್‌ ವಿರುದ್ಧ ಗೋಲು ಬಾರಿಸಿದ ಬಿಎಫ್‌ಸಿಯ ಚೆಟ್ರಿ, ಸುರೇಶ್‌ ಸಿಂಗ್‌, ಎಡ್ಗಾರ್‌.  | Kannada Prabha

ಸಾರಾಂಶ

ಮೋಹನ್‌ ಬಗಾನ್‌ ವಿರುದ್ಧ 3-0 ಗೋಲುಗಳಿಂದ ಗೆದ್ದ ಬಿಎಫ್‌ಸಿ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ತಂಡ.

ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಹ್ಯಾಟ್ರಿಕ್‌ ಜಯ ಸಾಧಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಬಿಎಫ್‌ಸಿ, ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್‌ ಬಗಾನ್‌ ವಿರುದ್ಧ 3-0 ಗೋಲುಗಳಿಂದ ಜಯಿಸಿತು.

ತಂಡದ ಪರ 9ನೇ ನಿಮಿಷದಲ್ಲಿ ಎಡ್ಗಾರ್‌ ಮೆಂಡಿಸ್‌, 20ನೇ ನಿಮಿಷದಲ್ಲಿ ಸುರೇಶ್‌ ಸಿಂಗ್‌, 51ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಸುನಿಲ್‌ ಚೆಟ್ರಿ ಗೋಲು ಬಾರಿಸಿದರು. 3 ಪಂದ್ಯಗಳಿಂದ 7 ಅಂಕ ಪಡೆದಿರುವ ಬಿಎಫ್‌ಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಿಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ಅ.2ರಂದು ಮುಂಬೈ ವಿರುದ್ಧ ಆಡಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!