ಟಿ20 ವಿಶ್ವಕಪ್‌ ವರೆಗೂ ದ್ರಾವಿಡ್‌ ಕೋಚ್‌: ಜಯ್‌ಶಾ

KannadaprabhaNewsNetwork |  
Published : Feb 16, 2024, 01:50 AM ISTUpdated : Feb 16, 2024, 01:43 PM IST
ಟಿ20 ವಿಶ್ವಕಪ್‌ ವರೆಗೂ ದ್ರಾವಿಡ್‌ ಕೋಚ್‌: ಜಯ್‌ಶಾ | Kannada Prabha

ಸಾರಾಂಶ

ಮುಂಬರುವ ಟಿ20 ವಿಶ್ವಕಪ್‌ ವರೆಗೆ ಭಾರತದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಮುಂದುವರಿಯಲಿದ್ದಾರೆ.

ರಾಜ್‌ಕೋಟ್‌: ಮುಂಬರುವ ಟಿ20 ವಿಶ್ವಕಪ್‌ ವರೆಗೆ ಭಾರತದ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ರಾವಿಡ್‌ರ ಅವಧಿ ವಿಸ್ತರಣೆ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಟಿ20 ವಿಶ್ವಕಪ್‌ಗೂ ಅವರೇ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಾರೆ’ ಎಂದಿದ್ದಾರೆ.

ಕಿವೀಸ್‌ಗೆ 267 ರನ್ ಗುರಿಹ್ಯಾಮಿಲ್ಟನ್‌ (ನ್ಯೂಜಿಲೆಂಡ್‌): ಡೇವಿಡ್‌ ಬೆಡಿಂಗ್‌ಹ್ಯಾಮ್‌ ಶತಕ ನೆರವಿಂದ 2ನೇ ಇನ್ನಿಂಗ್ಸ್‌ನಲ್ಲಿ 235 ರನ್‌ ಗಳಿಸಿರುವ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಗೆಲುವಿಗೆ 267 ರನ್‌ ಗುರಿ ನೀಡಿದೆ. 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 41 ರನ್‌ ಗಳಿಸಿರುವ ಕಿವೀಸ್‌ಗೆ ಗೆಲುವು ಸಾಧಿಸಲು ಇನ್ನೂ 227 ರನ್‌ ಅವಶ್ಯಕತೆಯಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!