ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಮಳೆ! 6 ಬಂಗಾರ ಸೇರಿ ಒಂದೇ ದಿನ 10 ಪದಕ

Published : Oct 03, 2026, 05:10 AM IST
Asian Games 2026 India Medal Tally

ಸಾರಾಂಶ

ಪರ್ವೀನ್‌ ಹೂಡಾ (65 ಕೆ.ಜಿ.), ಲವ್ಲೀನಾ ಬೊರ್ಗೊಹೈನ್‌ (75 ಕೆ.ಜಿ.), ಅಂಕುಶ್‌ ಪಂಘಲ್‌ (80 ಕೆ.ಜಿ.)ಗೆ ಚಿನ್ನ. ಈ ಪೈಕಿ ಲವ್ಲೀನಾಗೆ 29ನೇ ಜನ್ಮದಿನದಂದೇ ಪದಕ ಗೆದ್ದ ಸಂಭ್ರಮ. ಬಾಕ್ಸಿಂಗ್‌ನಲ್ಲಿ ಈ ಬಾರಿ ಭಾರತಕ್ಕೆ 6 ಪದಕ. ಏಷ್ಯಾಡ್‌ ಇತಿಹಾಸದಲ್ಲೇ ಪ್ರಥಮ ಬಾರಿ ಪದಕ ಪಟ್ಟಿಯಲ್ಲಿ ಭಾರತ ನಂ.1

 ಬಾಕ್ಸಿಂಗ್‌ನಲ್ಲಿ 3 ಚಿನ್ನಕ್ಕೆ ಪಂಚ್‌

ಪರ್ವೀನ್‌ ಹೂಡಾ (65 ಕೆ.ಜಿ.), ಲವ್ಲೀನಾ ಬೊರ್ಗೊಹೈನ್‌ (75 ಕೆ.ಜಿ.), ಅಂಕುಶ್‌ ಪಂಘಲ್‌ (80 ಕೆ.ಜಿ.)ಗೆ ಚಿನ್ನ. ಈ ಪೈಕಿ ಲವ್ಲೀನಾಗೆ 29ನೇ ಜನ್ಮದಿನದಂದೇ ಪದಕ ಗೆದ್ದ ಸಂಭ್ರಮ. ಬಾಕ್ಸಿಂಗ್‌ನಲ್ಲಿ ಈ ಬಾರಿ ಭಾರತಕ್ಕೆ 6 ಪದಕ. ಏಷ್ಯಾಡ್‌ ಇತಿಹಾಸದಲ್ಲೇ ಪ್ರಥಮ ಬಾರಿ ಪದಕ ಪಟ್ಟಿಯಲ್ಲಿ ಭಾರತ ನಂ.1

ಹಾಕಿಯಲ್ಲಿ ಐತಿಹಾಸಿಕ ಸ್ವರ್ಣ

ಮಹಿಳಾ ಹಾಕಿಯಲ್ಲಿ 44 ವರ್ಷ ಬಳಿಕ ಭಾರತಕ್ಕೆ ಬಂಗಾರ. 1984ರಲ್ಲಿ ಕಡೆಯದಾಗಿ ಭಾರತದ ಚಿನ್ನದ ಪದಕ ಗೆದ್ದಿತ್ತು. ವಿಜೇತರಿಗೆ ತಲಾ 11 ಲಕ್ಷ ರು. ಘೋಷಿಸಿದ ಹಾಕಿ ಇಂಡಿಯಾ.

ಆರ್ಚರಿಯಲ್ಲಿ 1 ಚಿನ್ನ

ರೀಕರ್ವ್‌ ಮಹಿಳಾ ವಿಭಾಗದಲ್ಲಿ ಅಂಕಿತಾ ಭಕತ್‌, ಕೀರ್ತಿ ಶರ್ಮಾ, ಕುಮ್ಕುಮ್‌ ಅನಿಲ್‌ ಮೊಹೊದ್‌ ತಂಡದಿಂದ ಚಿನ್ನಕ್ಕೆ ಗುರಿ.

ಕುಸ್ತಿಯಲ್ಲಿ ಸುಜೀತ್‌ಗೆ ಸ್ವರ್ಣ

65 ಕೆ.ಜಿ. ವಿಭಾಗದಲ್ಲಿ ಸುಜೀತ್‌ ಕಲ್ಕರ್‌ಗೆ ಸ್ವರ್ಣ. ಈ ಬಾರಿಯ ಏಷ್ಯಾಡ್‌ನಲ್ಲಿ ಕುಸ್ತಿಯಲ್ಲಿ ಸಿಕ್ಕ ಮೊದಲ ಚಿನ್ನದ ಪದಕ ಇದು.

ಭಾರತದ ಪದಕ

ಗಳಿಕೆ 75ಕ್ಕೇರಿಕೆ 10

ಕ್ರಿಕೆಟ್‌, ಪುರುಷ ಹಾಕಿ

ಫೈನಲ್‌ ಕದನ ಇಂದು 10

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಒಂದೇ ದಿನ 4 ಚಿನ್ನಕ್ಕೆ ಗುರಿ - ಬಿಲ್ಗಾರಿಕೆಯಲ್ಲಿ 3, ಶೂಟಿಂಗ್‌ನಲ್ಲಿ 1 ಬಂಗಾರ
42 ವರ್ಷ ಉಷಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ ವಿದ್ಯಾ