ಆರ್ಥಿಕ ಕುಸಿತ ಹಿನ್ನೆಲೆ14000 ಸಿಬ್ಬಂದಿ ವಜಾಕ್ಕೆನೋಕಿಯಾ ನಿರ್ಧಾರ

KannadaprabhaNewsNetwork |  
Published : Oct 20, 2023, 01:00 AM IST

ಸಾರಾಂಶ

ಮಾರಾಟ ಮತ್ತು ಲಾಭದಲ್ಲಿ ಕುಸಿತ ದಾಖಲಾದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 14000 ಸಿಬ್ಬಂದಿಗಳನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಯಾದ ನೋಕಿಯಾ ನಿರ್ಧರಿಸಿದೆ

ಹೆಲ್ಸಿಂಕಿ: ಮಾರಾಟ ಮತ್ತು ಲಾಭದಲ್ಲಿ ಕುಸಿತ ದಾಖಲಾದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 14000 ಸಿಬ್ಬಂದಿಗಳನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಯಾದ ನೋಕಿಯಾ ನಿರ್ಧರಿಸಿದೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ.16ರಷ್ಟು. ವಿಶ್ವದಾದ್ಯಂತ ಕಂಪನಿ ಹಾಲಿ 86000 ಸಿಬ್ಬಂದಿಗಳನ್ನು ಹೊಂದಿದೆ. ಉತ್ಪಾದನಾ ವೆಚ್ಚ ಕಡಿತ, ಕೆಲಸದ ದಕ್ಷತೆ ಹೆಚ್ಚಿಸುವ ಈ ಕ್ರಮ ಕಂಪನಿ ಹೇಳಿದೆ. 3ನೇ ತ್ರೈಮಾಸಿಕದಲ್ಲಿ ಕಂಪನಿಯ ವಹಿವಾಟು ಶೇ.20ರಷ್ಟು ಕಂಡು 43850 ಕೋಟಿ ರು.ಗೆ ತಲುಪಿದೆ.

PREV

Recommended Stories

ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!
ನಾವು ಯುದ್ಧ ಮಾಡಲ್ಲ : ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು