ರಷ್ಯಾ ಅಧ್ಯಕ್ಷೀಯ ಚುನಾವಣೆ: ಕೇರಳದಲ್ಲಿ ಮತಚಲಾವಣೆ!

KannadaprabhaNewsNetwork |  
Published : Mar 16, 2024, 01:48 AM ISTUpdated : Mar 16, 2024, 01:18 PM IST
ಮತದಾನ | Kannada Prabha

ಸಾರಾಂಶ

ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಕೇರಳದ ರಷ್ಯಾ ಹೌಸ್‌ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿರುವ ರಷ್ಯನ್ನರು ಮತ್ತು ರಷ್ಯಾ ಪ್ರವಾಸಿಗರು ಬಂದು ಮತ ಚಲಾಯಿಸಿದರು.

ತಿರುವನಂತಪುರಂ: ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಕೇರಳದಲ್ಲೂ ಮತಗಟ್ಟೆ ಸ್ಥಾಪಿಸಲಾಗಿದೆ.

ಹೌದು, ಕೇರಳದಲ್ಲಿರುವ ರಷ್ಯನ್ನರು ಅಥವಾ ಪ್ರವಾಸಕ್ಕಾಗಿ ಬಂದಿರುವ ನಾಗರಿಕರಿಗಾಗಿ ಈ ಮತಗಟ್ಟೆ ಅವಕಾಶ ಕಲ್ಪಿಸಲಾಗಿದೆ.

ರಷ್ಯಾ ಹೌಸ್‌ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಈ ಮತದಾನವು ಮಾ.15-17ರವರೆಗೂ ನಡೆಯಲಿದೆ.

ಹಾಗೆಂದು ಮತದಾನಕ್ಕೆ ಅವಕಾಶ ಕೊಟ್ಟಿದ್ದು ಇದೇ ಮೊದಲಲ್ಲ. ಇದು ಮೂರನೇ ಬಾರಿ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ