ಥಿಯೇಟರಲ್ಲಿ ಪಟಾಕಿ ಸಿಡಿಸಿ ಸಲ್ಲೂ ಫ್ಯಾನ್ಸ್ ಹುಚ್ಚಾಟ!

KannadaprabhaNewsNetwork |  
Published : Nov 14, 2023, 01:15 AM ISTUpdated : Nov 14, 2023, 01:16 AM IST

ಸಾರಾಂಶ

ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್-3’ ಚಿತ್ರ ಪ್ರದರ್ಶನ ವೇಳೆ ಅಭಿಮಾನಿಗಳು ಹುಚ್ಚಾಟ ಮಾಡಿದ್ದಾರೆ. ಜನರಿಂದ ಭರ್ತಿಯಾಗಿದ್ದ ಥಿಯೇಟರ್‌ನಲ್ಲೇ ಭಾರೀ ಪ್ರಮಾಣದ ಪಟಾಕಿ, ಬಾಣ-ಬಿರುಸುಗಳನ್ನು ಸಿಡಿಸಿದ್ದು, ಸುದೈವವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

PREV

Recommended Stories

ಪ್ರಶಸ್ತಿ ಕೊಡಿಸುವುದಾಗಿ ಅಪ್ರಾಪ್ತೆಗೆ ಯೋಗ ಗುರು ಲೈಂ*ಕ ಕಿರುಕುಳ : ಬಂಧನ
ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಮೂವರ ಬಂಧನ