ಯಶ್ ರಾಮಾಯಣ ಸೆಟ್‌ನಲ್ಲಿ 10 ಸಾವಿರ ಜನರಿಂದ ಕೆಲಸ

Published : May 21, 2026, 12:40 PM IST
Yash

ಸಾರಾಂಶ

ಸದ್ಯ ಯಶ್‌ ಮುಂಬೈಯಲ್ಲಿ ‘ರಾಮಾಯಣ’ ಸೆಟ್‌ನಲ್ಲಿ ರಾವಣ ಪಾತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಈ ಸೆಟ್‌ನಲ್ಲಿ ಜೂನಿಯರ್‌ ಕಲಾವಿದರು, ತಂತ್ರಜ್ಞರು ಎಲ್ಲಾ ಸೇರಿ ಸುಮಾರು 10 ಸಾವಿರ ಜನ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಸಿನಿವಾರ್ತೆ

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಇದು ಅತ್ಯಂತ ಬೃಹತ್‌ ಸೆಟ್‌

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಇದು ಅತ್ಯಂತ ಬೃಹತ್‌ ಸೆಟ್‌ ಆಗಿದ್ದು, ಅತ್ಯಾಧುನಿಕ ಟೆಕ್ನಾಲಜಿ ಬಳಸಿ ನಿರ್ಮಿಸಲಾದ ಬೃಹತ್‌ ಸೆಟ್‌ಗಳು, ಪ್ರಾಚೀನ ವಿನ್ಯಾಸದ ಕಟ್ಟಡಗಳು, ಅರಮನೆ, ಒಳಾಂಗಣ ವಿನ್ಯಾಸಗಳು ಊಹೆಗೂ ಮೀರಿ ಭವ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಜಗತ್ತಿನಂತೆ ಭಾಸ

ಇಲ್ಲಿ ಆ್ಯಕ್ಷನ್‌ ಕೊರಿಯೋಗ್ರಫಿ, ಕಾಸ್ಟ್ಯೂಮ್‌ ಡಿಸೈನಿಂಗ್‌ ಬ್ಲಾಕ್‌ಗಳು, ವಿಶುವಲ್‌ ಎಫೆಕ್ಟ್‌ ಸೆಕ್ಷನ್‌ಗಳೆಲ್ಲ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಜಗತ್ತಿನಂತೆ ಭಾಸವಾಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಆಸ್ಪತ್ರೆಗೂ ಬೆನ್ನಟ್ಟಿ ಖಾಸಗಿತನಕ್ಕೆ ಧಕ್ಕೆ : ಪಾಪರಾಜಿಗೆ ಸಲ್ಮಾನ್‌ ಕ್ಲಾಸ್‌
‘ನನ್ನ ಮಗಳು ಎಷ್ಟು ಜನರೊಂದಿಗೆ ಬೇಕಿದ್ರೂ ಡೇಟಿಂಗ್ ಮಾಡಲಿ’