ಸಿನಿವಾರ್ತೆದಕ್ಷಿಣ ಭಾರತೀಯ ನಟಿ ಭಾವನಾ ಮೆನನ್ ‘ಉತ್ತರಕಾಂಡ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೀರವ್ವ ಎಂಬ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಡಾಲಿ ಧನಂಜಯ ನಾಯಕನಾಗಿರುವ ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.