ಡಿ.11ಕ್ಕೆ ದರ್ಶನ್‌ ನಟನೆಯ ದಿ ಡೆವಿಲ್‌ ರಿಲೀಸ್‌

Published : Nov 22, 2025, 11:56 AM IST
The Devil

ಸಾರಾಂಶ

ದರ್ಶನ್‌ ನಟನೆ, ಪ್ರಕಾಶ್‌ ವೀರ್‌ ನಿರ್ದೇಶನದ ‘ದಿ ಡೆವಿಲ್‌’ ಡಿ.12ರಂದು ಬಿಡುಗಡೆ ಎಂದು ಘೋಷಣೆಯಾಗಿ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿತ್ತು. ಇದೀಗ ಚಿತ್ರತಂಡ ಏಕಾಏಕಿ ಸಿನಿಮಾ ಬಿಡುಗಡೆಯನ್ನು ಒಂದು ದಿನ ಹಿಂದಕ್ಕೆ ಹಾಕಿದೆ. ಡಿ.11ರ ಗುರುವಾರ ‘ಡೆವಿಲ್‌’ ಪ್ರೇಕ್ಷಕರ ಮುಂದೆ ಬರಲಿದೆ.

  ಸಿನಿವಾರ್ತೆ

ಅಭಿಮಾನವೇ ನಮ್ಮ ಶ್ರೀರಕ್ಷೆ

ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈಮಾತಾ ಪ್ರೊಡಕ್ಷನ್ಸ್‌ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ, ‘ಪ್ರೇಕ್ಷಕ ಪ್ರಭುಗಳ ಒತ್ತಾಯದ ಮೇರೆಗೆ ‘ದಿ ಡೆವಿಲ್’ ಸಿನಿಮಾ ಡಿ.12ರ ಬದಲಾಗಿ ಡಿ.11ಕ್ಕೆ ಬೆಳ್ಳಿ ತೆರೆಗೆ ಬರಲಿದೆ. ನಿಮ್ಮ ಪ್ರೀತಿ ಅಭಿಮಾನವೇ ನಮ್ಮ ಶ್ರೀರಕ್ಷೆ’ ಎಂದಿದೆ.

ವಿಜಯಲಕ್ಷ್ಮೀ ಸಿನಿಮಾ ಪ್ರಚಾರದ ಹೊಣೆಗಾರಿಕೆ

ಇನ್ನೊಂದೆಡೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಸಿನಿಮಾ ಪ್ರಚಾರದ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಇದರ ಭಾಗವಾಗಿ ಗೌಹಾಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

PREV
Read more Articles on

Recommended Stories

ದುನಿಯಾ ವಿಜಯ್‌ ನನ್ನನ್ನು ಗ್ರೇಟ್‌ ಅಂದ್ರು: ಬೃಂದಾ ಆಚಾರ್ಯ
ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ರಮ್ಯಾ ಜೊತೆ ಚೆನ್ನಭೈರಾದೇವಿ ಸಿನಿಮಾ