ಸ್ಟಾರ್‌ಗಳನ್ನೂ ಬಿಡದ 80ರ ದಶಕದ ಫೋಟೋ ಟ್ರೆಂಡ್‌

Published : Sep 10, 2026, 12:51 PM IST
1980s photo prompt chatgpt

ಸಾರಾಂಶ

ಸೋಷಿಯಲ್‌ ಮೀಡಿಯಾದಲ್ಲಿ ಇದೀಗ 80ರ ದಶಕದ ಫೋಟೋ ಟ್ರೆಂಡ್ ನಡೆಯುತ್ತಿದೆ. ಈ ಟ್ರೆಂಡ್‌ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಕೆಲವು ಸ್ಟಾರ್‌ಗಳು ತಾವೇ ಖುದ್ದಾಗಿ 80ರ ದಶಕದ ಸ್ಟೈಲಿನ ಫೋಟೋಗಳನ್ನು ಹಂಚಿಕೊಂಡರೆ, ಉಳಿದಂತೆ ಅಭಿಮಾನಿಗಳೇ ತಮ್ಮ ಮೆಚ್ಚಿನ ಸ್ಟಾರ್‌ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಿನಿವಾರ್ತೆ

ಬಹಳಷ್ಟು ಮಂದಿಯ ಫೋಟೋಗಳು ವೈರಲ್‌

ಯಶ್‌, ರಜನಿಕಾಂತ್‌, ಪುನೀತ್‌ರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಆಶಿಕಾ ರಂಗನಾಥ್‌, ರಾಧಿಕಾ ಪಂಡಿತ್‌, ರೀಷ್ಮಾ ನಾಣಯ್ಯ, ಮೇಘನಾ ರಾಜ್‌ ಹೀಗೆ ಹೀಗೆ ಬಹಳಷ್ಟು ಮಂದಿಯ ಫೋಟೋಗಳು ವೈರಲ್‌ ಆಗಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ದಾಸ್ತಾನು ಮಳಿಗೆಗೆ ಬೀಗ
ಬರಲಿದೆ ಲೂಸಿಯಾ ಭಾಗ 2 - ಮತ್ತೊಂದು ಕ್ರೌಡ್ ಫಂಡಿಂಗ್ ಚಿತ್ರಕ್ಕೆ ಪವನ್ ಕುಮಾರ್ ಚಾಲನೆ