ಕೋಲದಲ್ಲಿ ಭಾಗವಹಿಸಿದ ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ

KannadaprabhaNewsNetwork |  
Published : May 09, 2024, 12:45 AM ISTUpdated : May 09, 2024, 05:19 AM IST
ಶ್ರೀನಿಧಿ ಶೆಟ್ಟಿ | Kannada Prabha

ಸಾರಾಂಶ

ಕೆಜಿಎಫ್‌ ನಾಯಕಿ ಶ್ರೀನಿಧಿ ಶೆಟ್ಟಿ ಭೂತಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿದ್ದಾರೆ.

 ಸಿನಿವಾರ್ತೆ

‘ಕೆಜಿಎಫ್‌ 1’ ಹಾಗೂ ‘ಕೆಜಿಎಫ್‌ 2’ನಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ತಮ್ಮ ಹುಟ್ಟೂರಾದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಭೂತ ಕೋಲದಲ್ಲಿ ಭಾಗವಹಿಸಿದ್ದಾರೆ. ಇಷ್ಟಾರ್ಥ ಈಡೇರಿದರೆ ಕೋಲ ನೀಡುವುದಾಗಿ ಶ್ರೀನಿಧಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ದೈವಗಳಿಗೆ ಕೋಲ ನೀಡಿದ್ದಾರೆ.

ಈ ವೇಳೆ ದೈವಗಳು, ‘ಇನ್ನಷ್ಟು ಎತ್ತರಕ್ಕೆ ಏರುತ್ತೀಯಾ, ಯಶಸ್ಸು ಸಿಗಲಿದೆ’ ಎಂದು ಆಶೀರ್ವದಿಸಿವೆ ಎನ್ನಲಾಗಿದೆ. ಸದ್ಯ ತೆಲುಗಿನ ಒಂದು ಚಿತ್ರ ಹಾಗೂ ಚೇರನ್ ನಿರ್ದೇಶನದ ಸುದೀಪ್‌ ನಟನೆಯ ಚಿತ್ರ ಶ್ರೀನಿಧಿ ಕೈಯಲ್ಲಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್