ಪ್ರಮೋದ್‌ ನಾರಾಯಣ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ರಿಷಿ ನಾಯಕ

KannadaprabhaNewsNetwork |  
Published : May 23, 2024, 01:07 AM ISTUpdated : May 23, 2024, 07:15 AM IST
ರಿಷಿ | Kannada Prabha

ಸಾರಾಂಶ

ಪ್ರಮೋದ್‌ ನಾರಾಯಣ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ರಿಷಿ ನಾಯಕ.

 ಸಿನಿವಾರ್ತೆ

‘ಸಂಜು ವೆಡ್ಸ್‌ ಗೀತಾ’ದಂಥಾ ಯಶಸ್ವಿ ಸಿನಿಮಾ ನೀಡಿದ್ದ ನಿರ್ಮಾಪಕ ಪ್ರಮೋದ್‌ ನಾರಾಯಣ್‌ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಿಷಿ ಈ ಸಿನಿಮಾದ ನಾಯಕ. ರಾಮ್ ಗೋಪಾಲ್ ವರ್ಮ ಜೊತೆ ಕೆಲಸ ಮಾಡಿರುವ ಕಿಶೋರ್ ಭಾರ್ಗವ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌