ವಿಐಪಿ ಸಿನಿಮಾದಲ್ಲಿ ತೇಜಸ್ವಿನಿ ಶರ್ಮಾ

KannadaprabhaNewsNetwork |  
Published : Apr 20, 2024, 01:00 AM ISTUpdated : Apr 20, 2024, 10:11 AM IST
ತೇಜಸ್ವನಿ ಶರ್ಮಾ | Kannada Prabha

ಸಾರಾಂಶ

ಕನ್ನಡ ನಟಿ ತೇಜಸ್ವಿನಿ ವಶಿಷ್ಠ ಸಿಂಹ ನಟನೆಯ ವಿಐಪಿ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ.

  ಸಿನಿವಾರ್ತೆ

ವಶಿಷ್ಠ ಸಿಂಹ ನಟನೆಯ ‘ವಿಐಪಿ’ ಸಿನಿಮಾಕ್ಕೆ ತೇಜಸ್ವಿನಿ ಶರ್ಮಾ ನಾಯಕಿ. ಈ ಕ್ರೈಮ್‌ ಥ್ರಿಲ್ಲರ್‌ನಲ್ಲಿ ಕಾಲೇಜು ಹುಡುಗಿಯಾಗಿ ವಶಿಷ್ಠ ಅವರಿಗೆ ಜೊತೆಯಾಗಿದ್ದಾರೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು. ವಿಐಪಿ ಸಿನಿಮಾವನ್ನು ಆರ್‌ಎಸ್ ಮೋಹನ್ ಕುಮಾರ್ ಮತ್ತು ಆರ್ ಅಚ್ಯುತ ರಾವ್ ನಿರ್ಮಿಸಿದ್ದಾರೆ. ಬೆಂಗಳೂರು ಮತ್ತು ಕೊಡಗಿನಲ್ಲಿ ಚಿತ್ರೀಕರಣ ನಡೆದಿದೆ.

ಮೂಲತಃ ಕೊಡಗಿನವರಾದ ತೇಜಸ್ವಿನಿ ಈ ಹಿಂದೆ ‘ಮೇರಿ’, ‘ಇಂಗ್ಲೀಷ್‌ ಮಂಜ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ನನಗೆ ಯಾರ ಜೊತೆಯೂ ಮನಸ್ತಾಪ ಇಲ್ಲ: ರಾಜ್ ಬಿ. ಶೆಟ್ಟಿ
ಶ್ರೀಲಂಕಾದಲ್ಲಿ ರಶ್ಮಿಕಾ ಮಂದಣ್ಣ ಬ್ಯಾಚುಲರ್‌ ಪಾರ್ಟಿ