ಸಲ್ಮಾನ್‌ ಖಾನ್‌ ರ ‘ಟೈಗರ್‌-3’ 8 ದಿನದಲ್ಲಿ ₹376 ಕೋಟಿ ಗಳಿಕೆ

KannadaprabhaNewsNetwork |  
Published : Nov 21, 2023, 12:45 AM IST
ಸಲ್ಮಾನ್‌ ಖಾನ್‌ | Kannada Prabha

ಸಾರಾಂಶ

ಸಲ್ಮಾನ್‌ ಖಾನ್‌ ನಟನೆಯ ‘ಟೈಗರ್‌-3’ ಚಿತ್ರ ಬಿಡುಗಡೆಯಾದ 8 ದಿನದಲ್ಲಿ 376 ಕೋಟಿ ರು.ಗಳಿಸಿದೆ. ಈ ಪೈಕಿ ಭಾರತದಲ್ಲಿ 280 ಕೋಟಿ ರು. ವಿದೇಶಗಳಲ್ಲಿ 96 ಕೋಟಿ ರು.ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲಂಸ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ

ಮುಂಬೈ: ಸಲ್ಮಾನ್‌ ಖಾನ್‌ ನಟನೆಯ ‘ಟೈಗರ್‌-3’ ಚಿತ್ರ ಬಿಡುಗಡೆಯಾದ 8 ದಿನದಲ್ಲಿ 376 ಕೋಟಿ ರು.ಗಳಿಸಿದೆ. ಈ ಪೈಕಿ ಭಾರತದಲ್ಲಿ 280 ಕೋಟಿ ರು. ವಿದೇಶಗಳಲ್ಲಿ 96 ಕೋಟಿ ರು.ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲಂಸ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ 94 ಕೋಟಿ ರು. ಸಂಪಾದನೆ ಮಾಡಿತ್ತು. ನಂತರ ಮೂರನೇ ದಿನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ ಚಿತ್ರ 240 ಕೋಟಿ ರು. ಗಳಿಕೆ ಕಂಡಿತ್ತು. ‘ಟೈಗರ್‌-3’ ಚಿತ್ರ 2017ರಲ್ಲಿ ಬಿಡುಗಡೆಯಾದ ಟೈಗರ್‌ ಜಿಂದಾ ಹೈ ಚಿತ್ರದ ಮುಂದುವರೆದ ಭಾಗವಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಾರ್ಚ್‌ 8ಕ್ಕೆ ಯಶ್ ಟಾಕ್ಸಿಕ್ ಟ್ರೇಲರ್
ನಟಿಯರ ಮಾನಕ್ಕೆ ಧಕ್ಕೆಯಾಗುತ್ತಿದೆ : ಸಪ್ತಮಿ ಗೌಡ