ರಶ್ಮಿಕಾ - ವಿಜಯ್ ವಿವಾಹವಾಗುತ್ತಿರುವ ಲಕ್ಸುರಿ ರೆಸಾರ್ಟ್‌ ಬಾಡಿಗೆ ಎಷ್ಟು ? ಗೆಸ್ಟ್‌ಗಳ್ಯಾರು?

Published : Feb 25, 2026, 01:52 PM IST
rashmika mandanna vijay deverakonda sangeet ceremony

ಸಾರಾಂಶ

ರಶ್ಮಿಕಾ ಮಂದಣ್ಣ - ವಿಜಯ ದೇವರಕೊಂಡ ವಿವಾಹ ನಾಳೆ (ಫೆ.26) ವಿಧ್ಯುಕ್ತವಾಗಿ ರಾಜಸ್ಥಾನದ ಉದಯಪುರದ ಅರಾವಳಿ ಬೆಟ್ಟದ ತಪ್ಪಲಿನಲ್ಲಿರುವ ಐಟಿಸಿ ಮೆಮೆಂಟೋ ಲಕ್ಸುರಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಒಂದು ದಿನಕ್ಕೆ ಸುಮಾರು ರೂ.2 ಕೋಟಿ ಬಾಡಿಗೆ ಇರಲಿದೆ.

 ಸಿನಿವಾರ್ತೆ

ರಶ್ಮಿಕಾ ಮಂದಣ್ಣ - ವಿಜಯ ದೇವರಕೊಂಡ ವಿವಾಹ ನಾಳೆ (ಫೆ.26) ವಿಧ್ಯುಕ್ತವಾಗಿ ರಾಜಸ್ಥಾನದ ಉದಯಪುರದ ಅರಾವಳಿ ಬೆಟ್ಟದ ತಪ್ಪಲಿನಲ್ಲಿರುವ ಐಟಿಸಿ ಮೆಮೆಂಟೋ ಲಕ್ಸುರಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಒಂದು ದಿನಕ್ಕೆ ಸುಮಾರು ರೂ.2 ಕೋಟಿ ಬಾಡಿಗೆ ಇರಲಿದೆ. ಐದು ದಿನಕ್ಕೆ ಹೋಟೆಲ್ ಬುಕ್ ಮಾಡಲಾಗಿದೆ ಎನ್ನಲಾಗಿದ್ದು, ಸುಮಾರು ರೂ.10 ಕೋಟಿ ಬಾಡಿಗೆಯ ರೆಸಾರ್ಟಲ್ಲಿ ಮದುವೆ ನಡೆಯಲಿದೆ.

ಬಾಡಿಗೆ ಮಾತ್ರ ಅಂದಾಜು ರೂ.10 ಕೋಟಿ

ಬಾಡಿಗೆ ಮಾತ್ರ ಅಂದಾಜು ರೂ.10 ಕೋಟಿ, ಈವೆಂಟ್ ಆಯೋಜನೆ ಮತ್ತಿತರ ಖರ್ಚುಗಳು ಬೇರೆಯೇ ಇವೆ. ಫೆ.24 ರಿಂದ ಫೆ.26ರವರೆಗೆ ನಡೆಯುವ ವಿವಾಹ ಮಹೋತ್ಸವದಲ್ಲಿ ಮುಕೇಶ್‌ ಅಂಬಾನಿ ಕುಟುಂಬ ಸೇರಿದಂತೆ ಆಪ್ತರು ಪಾಲ್ಗೊಳ್ಳುತ್ತಿದ್ದಾರೆ.

ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 117 ರಿಂದ 122 ವಿಲ್ಲಾ

ಈ ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 117 ರಿಂದ 122 ವಿಲ್ಲಾಗಳಿದ್ದು, ಆಪ್ತ ಸಮೂಹಕ್ಕೆ ಮಾತ್ರವೇ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ಇಷ್ಟು ಕಷ್ಟದಲ್ಲೂ ದರ್ಶನ್‌ ಮಾನಸಿಕವಾಗಿ ಸ್ಟ್ರಾಂಗ್‌ ಆಗಿದ್ದಾರೆ : ವಿಜಯಲಕ್ಷ್ಮೀ