ಆ.8ಕ್ಕೆ ಯಶ್‌ ಟಾಕ್ಸಿಕ್‌ ಟ್ರೇಲರ್‌

Published : Aug 03, 2026, 12:37 PM IST
Yash Toxic

ಸಾರಾಂಶ

ಯಶ್‌ ‘ಟಾಕ್ಸಿಕ್‌’ ಚಿತ್ರದ ಟ್ರೇಲರ್‌ ಆ.8ಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಿಸಿದೆ. ಭಾರತದ ಗೋವಾ ರಾಜ್ಯ 1961ರ ವರೆಗೂ ಪೋರ್ಚುಗೀಸರ ನಿಯಂತ್ರಣದಲ್ಲೇ ಇತ್ತು, ಟಾಕ್ಸಿಕ್‌’ ಸಿನಿಮಾದ ಕತೆಯನ್ನು ಈ ಹಿನ್ನೆಲೆಯಲ್ಲಿ ಹೇಳಲಾಗಿದೆ.

 ಸಿನಿವಾರ್ತೆ

ಯಶ್‌ ‘ಟಾಕ್ಸಿಕ್‌’ ಚಿತ್ರದ ಟ್ರೇಲರ್‌ ಆ.8ಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಿಸಿದೆ.

ಸಿನಿಮಾ ಕುರಿತು ಯಶ್, ‘1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ, ಭಾರತದ ಗೋವಾ ರಾಜ್ಯ 1961ರ ವರೆಗೂ ಪೋರ್ಚುಗೀಸರ ನಿಯಂತ್ರಣದಲ್ಲೇ ಇತ್ತು. ‘ಟಾಕ್ಸಿಕ್‌’ ಸಿನಿಮಾದ ಕತೆಯನ್ನು ಈ ಹಿನ್ನೆಲೆಯಲ್ಲಿ ಹೇಳಲಾಗಿದೆ. 

 ಪೋರ್ಚುಗೀಸರು ಮತ್ತು ಭಾರತೀಯರ ನಡುವೆ ಪವರ್‌ಗಾಗಿ ಸಂಘರ್ಷಗಳು ನಡೆಯುತ್ತಿದ್ದವು. ಗ್ಯಾಂಗ್‌ಸ್ಟರ್‌ಗಳು, ಗನ್‌, ಆ್ಯಕ್ಷನ್‌ ಹೀಗೆ ತುಂಬಾ ತಿರುವುಗಳಿರುವ ಅಂಶಗಳು ಚಿತ್ರದಲ್ಲಿವೆ. ಗಾಢವಾದ ಪ್ರೇಮ ಕತೆಯ ಜೊತೆಗೆ ಬ್ರದರ್‌, ಸಿಸ್ಟರ್‌ ಸೆಂಟಿಮೆಂಟ್‌ ಇದೆ. ಇದರ ಜೊತೆಗೆ ಅಪ್ಪ-ಮಗನ ರಿವೇಂಜ್‌ ಸ್ಟೋರಿಯನ್ನೂ ಕೂಡ ನೋಡಬಹುದು’ ಎಂದಿದ್ದಾರೆ.

ಆ.26ರಂದು ಸಿನಿಮಾ ರಿಲೀಸ್ ಆಗುತ್ತಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಅಗ್ರಿಮೆಂಟ್‌ ಮಾಡಿಕೊಳ್ಳಬೇಕೆಂಬ ಪಾಠ ಕಲಿತಿದ್ದೇನೆ : ಪ್ರಜ್ವಲ್ ದೇವರಾಜ್‌
ಯಶ್‌ ರಾಮಾಯಣದಲ್ಲಿ ರಾವಣನೇ ನಾಯಕ