ಆಸ್ಕರ್‌ ರೇಸ್‌ನಿಂದ ಭಾರತದ ಹೋಮ್‌ಬೌಂಡ್‌ ಔಟ್‌

KannadaprabhaNewsNetwork |  
Published : Jan 23, 2026, 02:00 AM ISTUpdated : Jan 23, 2026, 05:59 AM IST
HOME_BOUND

ಸಾರಾಂಶ

ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ನಿರ್ಮಿಸಿದ ಈ ಹಿಂದಿ ಚಲನಚಿತ್ರ ‘ಹೋಮ್‌ಬೌಂಡ್’, 2026ರ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಪಡೆಯಲು ವಿಫಲವಾಗಿದೆ.

ನವದೆಹಲಿ: ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ನಿರ್ಮಿಸಿದ ಈ ಹಿಂದಿ ಚಲನಚಿತ್ರ ‘ಹೋಮ್‌ಬೌಂಡ್’, 2026ರ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಪಡೆಯಲು ವಿಫಲವಾಗಿದೆ.

98ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ

ಲಾಸ್ ಏಂಜಲೀಸ್‌ನಲ್ಲಿ ಗುರುವಾರ ನಡೆದ 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಾಮನಿರ್ದೇಶನಗಳನ್ನು ಪ್ರಕಟಿಸಿತು. ಹೋಮ್‌ ಬೌಂಡ್‌, 15 ಚಿತ್ರಗಳ ಶಾರ್ಟ್‌ಲಿಸ್ಟ್‌ನಲ್ಲಿತ್ತು. ಆದರೆ ಅಂತಿಮ 5ರಲ್ಲಿ ಸ್ಥಾನ ಗಳಿಸಲಿಲ್ಲ.

ಸಿನ್ನರ್ಸ್‌ ಚಿತ್ರ ವಿವಿಧ ವಿಭಾಗಗಳಲ್ಲಿ ದಾಖಲೆ

ಸಿನ್ನರ್ಸ್‌ ಚಿತ್ರ ವಿವಿಧ ವಿಭಾಗಗಳಲ್ಲಿ ದಾಖಲೆಯ 16 ನಾಮನಿರ್ದೇಶನಗಳೊಂದಿಗೆ ಎಲ್ಲಕ್ಕಿಂತ ಮುಂದೆ ನುಗ್ಗಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಉತ್ತರ ಕನ್ನಡ ಜಿಲ್ಲೆಯ ಉಗ್ರಗೆ ಬಂಗಾಳದಲ್ಲಿ 10 ವರ್ಷ ಜೈಲು
ಸದನದಲ್ಲಿ ಗೌರ್ನರ್ ಭಾಷಣ ಮಾಡೋದೇ ಬೇಡ: ಸ್ಟಾಲಿನ್‌