ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ

Published : Jan 22, 2026, 07:34 AM IST
shimjitha arrest

ಸಾರಾಂಶ

ಬಸ್ಸಿನಲ್ಲಿ ಲೈಂ*ಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೀಪಕ್‌ ಎಂಬ ವ್ಯಕ್ತಿಯ ವಿಡಿಯೋವನ್ನು ಜಾಲತಾಣದಲ್ಲಿ ವಿಡಿಯೋ ಹಾಕಿ ಆತನ ಆತ್ಮ*ತ್ಯೆಗೆ ಕಾರಣಳಾಗಿದ್ದ ಶಿಮ್ಜಿತಾ ಮುಸ್ತಾಫಾಳನ್ನು (42) ಪೊಲೀಸರು ಬಂಧಿಸಿದ್ದಾರೆ.

ಕಲ್ಲಿಕೋಟೆ: ಬಸ್ಸಿನಲ್ಲಿ ಲೈಂ*ಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೀಪಕ್‌ ಎಂಬ ವ್ಯಕ್ತಿಯ ವಿಡಿಯೋವನ್ನು ಜಾಲತಾಣದಲ್ಲಿ ವಿಡಿಯೋ ಹಾಕಿ ಆತನ ಆತ್ಮ*ತ್ಯೆಗೆ ಕಾರಣಳಾಗಿದ್ದ ಶಿಮ್ಜಿತಾ ಮುಸ್ತಾಫಾಳನ್ನು (42) ಪೊಲೀಸರು ಬಂಧಿಸಿದ್ದಾರೆ. 

ಜಾಲತಾಣದಲ್ಲಿ ದೀಪಕ್‌ ವಿಡಿಯೋ

ಮೂರು ದಿನಗಳ ಹಿಂದೆ ಬಸ್‌ನಲ್ಲಿ ನಡೆದ ಘಟನೆ ಕುರಿತು ದೂರು ನೀಡುವ ಬದಲು ಶಿಮ್ಜಿತಾ ಜಾಲತಾಣದಲ್ಲಿ ದೀಪಕ್‌ ವಿಡಿಯೋ ಹಾಕಿದ್ದರು

ದೀಪಕ್ ಆತ್ಮ*ತ್ಯೆ

 ಅದು ವೈರಲ್‌ ಆದ ಬೆನ್ನಲ್ಲೇ ದೀಪಕ್ ಆತ್ಮ*ತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಪೋಷಕರು ದೂರು ನೀಡಿದ್ದು. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಆಕೆಯನ್ನು ಇದೀಗ ಬಂಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌
ವಿಷ ಹಾಕಿ ಮತ್ತೆ 100 ಬೀದಿ ನಾಯಿಗಳ ಭೀಕರ ಹತ್ಯೆ