ಮಣಿಪುರ: ಪೇದೆ ಅಮಾನತು ಖಂಡಿಸಿ ಎಸ್ಪಿ ಕಚೇರಿ ಮೇಲೆ 300 ಜನರ ದಾಳಿ

KannadaprabhaNewsNetwork |  
Published : Feb 16, 2024, 01:46 AM IST
ದಾಳಿ | Kannada Prabha

ಸಾರಾಂಶ

ಮಣಿಪುರದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಮೇಲೆ 300 ಜನರು ದಾಳಿ ಮಾಡಿದ್ದಾರೆ.

ಇಂಫಾಲ್‌: ಮಣಿಪುರದಲ್ಲಿ ಮತ್ತೆ ಹಿಂಸೆ ಮರುಕಳಿಸಿದ್ದು, ಪೊಲೀಸ್ ಪೇದೆಯೊಬ್ಬನ ಅಮಾನತು ಖಂಡಿಸಿ ಗುರುವಾರ ರಾತ್ರಿ ಉದ್ರಿಕ್ತರ ಗುಂಪೊಂದು ಚುರಾಚಂದ್‌ಪುರ ಎಸ್ಪಿ ಕಚೇರಿ ಮೇಲೆ ದಾಳಿ ಮಾಡಿದೆ.

ವಿಡಿಯೋವೊಂದರಲ್ಲಿ ಈ ಪೇದೆ ಶಸ್ತ್ರಧಾರಿಗಳ ಜತೆ ಕಾಣಿಸಿಕೊಂಡಿದ್ದ.

ಹೀಗಾಗಿ ಆತನನ್ನು ಅಮಾನತು ಮಡಲಾಗಿತ್ತು.

ಇದನ್ನು ಖಂಡಿಸಿ 300 ಉದ್ರಿಕ್ತರು ಎಸ್ಪಿ ಕಚೇರಿ ಮೇಲೆ ಕಲ್ಲು ತೂರಿ ದಾಳಿ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು
ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ