ಭೋಜಶಾಲಾ-ಮಸೀದಿ ವಿವಾದ ತೀರ್ಪು ಇಂದು

KannadaprabhaNewsNetwork |  
Published : May 15, 2026, 01:45 AM IST
Bhojashala

ಸಾರಾಂಶ

ಇಲ್ಲಿನ ಭೋಜಶಾಲಾದಲ್ಲಿರುವ ದೇವಸ್ಥಾನ ಮತ್ತು ಮಸೀದಿ ನಡುವಿನ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ ಶುಕ್ರವಾರ ನೀಡಲಿದೆ. ಪ್ರಕರಣದ ವಿಚಾರಣೆ ಏ.6ರಂದು ಶುರುವಾಗಿತ್ತು.

ಇಂದೋರ್‌: ಇಲ್ಲಿನ ಭೋಜಶಾಲಾದಲ್ಲಿರುವ ದೇವಸ್ಥಾನ ಮತ್ತು ಮಸೀದಿ ನಡುವಿನ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ ಶುಕ್ರವಾರ ನೀಡಲಿದೆ. ಪ್ರಕರಣದ ವಿಚಾರಣೆ ಏ.6ರಂದು ಶುರುವಾಗಿತ್ತು.

ವಾಗ್ದೇವಿಯ ದೇಗುಲ ಎಂದು ಹಿಂದೂಗಳು

ಭೋಜಶಾಲೆಯನ್ನು ವಾಗ್ದೇವಿಯ ದೇಗುಲ ಎಂದು ಹಿಂದೂಗಳು ನಂಬಿದ್ದರೆ, ಅದು ಕಮಲ್‌ ಮೌಲಾ ಮಸೀದಿ ಎಂಬುದು ಮುಸಲ್ಮಾನರ ವಾದ.  

ಜೈನ ದೇಗುಲ ಹಾಗೂ ಗುರುಕುಲ ಎಂದು ಅರ್ಜಿ

ಅತ್ತ ಜೈನ್‌ ಸಮುದಾಯದವರು ಇದನ್ನು ಜೈನ ದೇಗುಲ ಹಾಗೂ ಗುರುಕುಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಪುರಾತನ ಕಟ್ಟಡವು ಭಾರತೀಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಇಸಿ ಆಯ್ಕೆಯಿಂದ ಸಿಜೆಐ ಕೈ ಬಿಟ್ಟಿದ್ದಕ್ಕೆ ಸುಪ್ರೀಂ ಚಾಟಿ
ಗೌರ್ನರ್‌ ಗೆಹಲೋತ್ ಮಿತವ್ಯಯ ಮಂತ್ರ!