- ಎಮ್ಮೆ ಬಣ್ಣ, ಕೂದಲು ಥೇಟ್ ಟ್ರಂಪ್ ರೀತಿ
- ಅಚ್ಚರಿ ಎನ್ನಿಸಿದರೂ ಇದು ನಿಜ, ಟ್ರಂಪ್ ಎಮ್ಮೆಯ ಮೈಬಣ್ಣ ಹಾಗೂ ಕೂದಲ ಬಣ್ಣ ತಿಳಿಯಾಗಿದ್ದು, ಸ್ವಭಾವ ಶಾಂತವಾಗಿದೆ. ಇದು 700 ಕೆ.ಜಿ. ತೂಗುತ್ತಿದೆ. ಇದರ ಹೇರ್ ಸ್ಟೈಲ್ ಕೂಡ ಡೊನಾಲ್ಡ್ ಟ್ರಂಪ್‌ರಂತೆ ಇದೆ.
ಇನ್ನು ನೆತನ್ಯಾಹು ಹೆಸರಿನ 750 ಕೆ.ಜಿ. ತೂಗುವ ಎಮ್ಮೆ ಆಗಾಗ ಗೊರಕೆ ಹೊಡೆಯುವುದು, ಪಾಲಕರ ಮೇಲೆ ಸುಖಾಸುಮ್ಮನೆ ಆಕ್ರಮಣ ಮಾಡುವುದು ಇತ್ಯಾದಿಗಳನ್ನು ಮಾಡುತ್ತದೆ.ಆದರೆ, ಈದ್ ಹಬ್ಬ ಸಮೀಪಿಸುತ್ತಿರುವುದರಿಂದ ಇವುಗಳನ್ನೀಗ ಮಾರಿರುವುದಾಗಿ ಮಾಲೀಕರು ಹೇಳಿದ್ದಾರೆ. ಈ ಎಮ್ಮೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.