ಚೀನಾ ಜತೆ​ಗಿನ ಆಮದು ಸುಂಕ ಕದ​ನದ ನಡುವೆ ಡೀಲ್‌ ಕುದು​ರುವ ವಿಶ್ವಾಸ : ಡೊನಾಲ್ಡ್‌ ಟ್ರಂಪ್‌

KannadaprabhaNewsNetwork |  
Published : Apr 18, 2025, 12:33 AM ISTUpdated : Apr 18, 2025, 06:21 AM IST
Donald Trump

ಸಾರಾಂಶ

ಚೀನಾ ಜತೆ​ಗಿನ ಆಮದು ಸುಂಕ ಕದ​ನದ ನಡುವೆ ಪ್ರತಿ​ಕ್ರಿಯೆ ನೀಡಿ​ರುವ ಅಮೆ​ರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಕದನ ವಿರಾ​ಮದ ಸುಳಿವು ನೀಡಿದ್ದು, ಒಳ್ಳೆಯ ಡೀಲ್‌ ಕುದು​ರುವ ವಿಶ್ವಾಸ ಇದೆ ಎಂದು ಗುರು​ವಾರ ಹೇಳಿ​ದ್ದಾ​ರೆ.

ವಾಷಿಂಗ್ಟ​ನ್‌: ಚೀನಾ ಜತೆ​ಗಿನ ಆಮದು ಸುಂಕ ಕದ​ನದ ನಡುವೆ ಪ್ರತಿ​ಕ್ರಿಯೆ ನೀಡಿ​ರುವ ಅಮೆ​ರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಕದನ ವಿರಾ​ಮದ ಸುಳಿವು ನೀಡಿದ್ದು, ಒಳ್ಳೆಯ ಡೀಲ್‌ ಕುದು​ರುವ ವಿಶ್ವಾಸ ಇದೆ ಎಂದು ಗುರು​ವಾರ ಹೇಳಿ​ದ್ದಾ​ರೆ.

 ಟ್ರಂಪ್‌ ಬುಧ​ವಾರ ಚೀನಾ ಮೇಲಿನ ತೆರಿಗೆ ಸುಂಕ​ವನ್ನು ಶೇ.245ಕ್ಕೆ ಹೆಚ್ಚಿ​ಸಿ​ದ್ದರು. ಇದರ ಬೆನ್ನಲ್ಲೇ ಈ ಸಂಘರ್ಷ ತಪ್ಪಿ​ಸಲು ಅಮೆ​ರಿ​ಕದ ಜತೆ ಚೀನಾ ಸರ್ಕಾರ ಅಧಿ​ಕಾರಿ ಮಟ್ಟದ ಮಾತು​ಕತೆ ನಡೆ​ಸು​ತ್ತಿದೆ. ಇದರ ಬೆನ್ನಲ್ಲೇ ಟ್ರಂಪ್‌ ಅವರ ಈ ಹೇಳಿಕೆ ಬಂದಿ​ದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜೂನ್ ಅಂತ್ಯದೊಳಗೆ ‘ಬೆಂಗ್ಳೂರು, ಮುಂಬೈ’ ಸೂಪರ್ ಫಾಸ್ಟ್ ರೈಲು ಆರಂಭ
ಮಮತಾ ಕಿರಿಕ್‌ ನಡುವೆ ಬಿಜೆಪಿ ಪ್ರಮಾಣ ಸಸ್ಪೆನ್ಸ್‌ - ಮೇ 9ರ ಪ್ರಮಾಣಕ್ಕೆ ಬಿಜೆಪಿ ಸಜ್ಜು