ಏರ್‌ ಪ್ಯೂರಿಫೈಯರ್‌, ಮಾಸ್ಕ್‌ಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Nov 04, 2023, 12:30 AM ISTUpdated : Nov 04, 2023, 12:31 AM IST

ಸಾರಾಂಶ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟ ಮುಟ್ಟಿದ ಬೆನ್ನಲ್ಲೇ ಏರ್‌ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟ ಮುಟ್ಟಿದ ಬೆನ್ನಲ್ಲೇ ಏರ್‌ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಈ ಕುರಿತು ಮಾತನಾಡಿದ ದೆಹಲಿಯ ವ್ಯಾಪಾರಿಯೊಬ್ಬರು, ‘ನಮ್ಮಲ್ಲಿ ಕಳೆದ ಕೆಲ ದಿನಗಳಿಂದ ಏರ್‌ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳ ಬೇಡಿಕೆಯು ಶೇ.20-25ರಷ್ಟು ಹೆಚ್ಚಿದ್ದು, ಜನರು ಅದನ್ನು ಕೊಳ್ಲುವತ್ತ ಆಸಕ್ತಿ ತೋರಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಬೇಡಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು