ನಾನಿನ್ನೂ ವಿದ್ಯಾರ್ಥಿ, ನಿತ್ಯವೂ ಕಲಿಯುತ್ತಲೇ ಇದ್ದೇನೆ : ರಾಗಾ

KannadaprabhaNewsNetwork |  
Published : Aug 03, 2026, 01:45 AM IST
Rahul Gandhi

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜೆನ್‌ ಝೀಗಳಲ್ಲಿ ಜನಪ್ರಿಯವಾಗಿರುವ ಕೊರಿಯನ್‌ ಶೈಲಿಯ ಹೃದಯದ ಎಮೋಜಿಯನ್ನು ತೋರಿಸಿ ಯುವಕರಿಗೆ ಗೆಳೆಯರ ದಿನದ ಶುಭಾಶಯ ಕೋರಿದ್ದಾರೆ. ಈ ಎಮೋಜಿಯ ಅರ್ಥವನ್ನು ಈಗಷ್ಟೇ ತಿಳಿದುಕೊಂಡೆ ಎಂದಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜೆನ್‌ ಝೀಗಳಲ್ಲಿ ಜನಪ್ರಿಯವಾಗಿರುವ ಕೊರಿಯನ್‌ ಶೈಲಿಯ ಹೃದಯದ ಎಮೋಜಿಯನ್ನು ತೋರಿಸಿ ಯುವಕರಿಗೆ ಗೆಳೆಯರ ದಿನದ ಶುಭಾಶಯ ಕೋರಿದ್ದಾರೆ. ಈ ಎಮೋಜಿಯ ಅರ್ಥವನ್ನು ಈಗಷ್ಟೇ ತಿಳಿದುಕೊಂಡೆ ಎಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಬೆರಳಿನಿಂದ ಎಮೋಜಿ ಪ್ರದರ್ಶಿಸಿ ಶುಭಾಶಯ

ಇನ್‌ಸ್ಟಾಗ್ರಾಂನಲ್ಲಿ ಬೆರಳಿನಿಂದ ಎಮೋಜಿ ಪ್ರದರ್ಶಿಸಿ ತಮ್ಮ ಚಿತ್ರ ಹಂಚಿಕೊಂಡಿರುವ ಅವರು, ‘ನಾನಿನ್ನೂ ವಿದ್ಯಾರ್ಥಿ. 

ಇವತ್ತಿಗೂ ಪ್ರತಿನಿತ್ಯ ಏನನ್ನಾದರೂ ಹೊಸತನ್ನು ಕಲಿಯುತ್ತಿರುತ್ತೇನೆ

 ಇವತ್ತಿಗೂ ಪ್ರತಿನಿತ್ಯ ಏನನ್ನಾದರೂ ಹೊಸತನ್ನು ಕಲಿಯುತ್ತಿರುತ್ತೇನೆ. ಇವತ್ತಿನ ಪಾಠ: ಇವತ್ತು ಗೆಳೆಯರ ದಿನ ಹಾಗೂ ಇದು ಹೃದಯ. ಎಲ್ಲರಿಗೂ ಸ್ನೇಹಿತರ ದಿನ ಶುಭಾಶಯಗಳು. ತುಂಬಾ ಪ್ರೀತಿ!’ ಎಂದು ಬರೆದುಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೇಶದಲ್ಲೀಗ ರಾಷ್ಟ್ರೀಯತೆ ಹೆಸರಲ್ಲಿ ಬಹುಸಂಖ್ಯಾತರ ರಾಜಕೀಯ: ಅನ್ಸಾರಿ ಕಿಡಿ
ಚು.ಆಯುಕ್ತ, ಜೈಶಂಕರ್‌,ಸೂದ್‌ಗೆ SIR ನೋಟಿಸ್‌- ದಾಖಲೇಲಿ ಗೊಂದಲ ಕಾರಣ ನೋಟಿಸ್‌