ಸಿಯಾಚಿನ್‌ ನೀರ್ಗಲ್ಲಿನಲ್ಲಿ ಸೇನೆ ನಿಯೋಜನೆಗೆ 40 ವರ್ಷ

KannadaprabhaNewsNetwork |  
Published : Apr 14, 2024, 01:55 AM ISTUpdated : Apr 14, 2024, 06:37 AM IST
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ | Kannada Prabha

ಸಾರಾಂಶ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ.

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ.

ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಈ ಪ್ರದೇಶ ಜಗತ್ತಿನ ಅತಿ ಎತ್ತರದ ಮಿಲಿಟರಿ ವಲಯ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರವನ್ನು ಹೊಂದಿರುವ ಸಿಯಾಚಿನ್ ನಿರ್ಗಲ್ಲಿನಲ್ಲಿ ಏಪ್ರಿಲ್ 13, 1984 ರಂದು ಆಪರೇಷನ್ ಮೇಘದೂತ್ ಅಡಿಯಲ್ಲಿ ಆ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗದುಕೊಳ್ಳುವುದಕ್ಕೆ ಭಾರತ ಅಲ್ಲಿ ಸೇನೆಯನ್ನು ನಿಯೋಜನೆ ಮಾಡಿತ್ತು. ಆ ಕಾರ್ಯಾಚರಣೆ ನಡೆದು 40 ವರ್ಷ ತುಂಬಿದೆ.

ಅತಿ ಕಠಿಣ ಎಂದು ಕರೆಯಲ್ಪಡುವ ಈ ಯುದ್ಧಭೂಮಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ವೈದ್ಯಕೀಯ , ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಸೈನಿಕರಿಗೆ ಪೂರಕ ವಾತವಾರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಜಾಬ್‌ ಸಿಎಂಗೆ ಆಲ್ಕೋಹಾಲ್‌ ಟೆಸ್ಟ್ ಮಾಡಿಸಲು ವಿಧಾನಸಭೇಲಿ ಪ್ರತಿಪಕ್ಷ ಸದಸ್ಯರಿಂದ ಬಿಗಿಪಟ್ಟು!
ಬಂಗಾಳದಲ್ಲಿ ಬಿಜೆಪಿ ಗೆದ್ರೆ ಸಂಕಷ್ಟ : ಬಾಂಗ್ಲಾ ಎಂಪಿ!