ಕೇರಳ ಶಾಸಕರ ಪ್ರಮಾಣ ವಚನ : ಕನ್ನಡದಲ್ಲಿ ಶಪಥ ಸ್ವೀಕರಿಸಿದ ಅಶ್ರಫ್‌

KannadaprabhaNewsNetwork |  
Published : May 22, 2026, 02:00 AM ISTUpdated : May 22, 2026, 04:51 AM IST
Akm ashraf kc venugopal

ಸಾರಾಂಶ

ಗುರುವಾರ ಕೇರಳ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ ಅವರು ಕನ್ನಡದಲ್ಲಿ ಶಪಥ ಸ್ವೀಕರಿಸಿ ಗಮನ ಸೆಳೆದರು.

ತಿರುವನಂತಪುರಂ: ಗುರುವಾರ ಕೇರಳ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ ಅವರು ಕನ್ನಡದಲ್ಲಿ ಶಪಥ ಸ್ವೀಕರಿಸಿ ಗಮನ ಸೆಳೆದರು.

ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್) ಶಾಸಕ

ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್) ಶಾಸಕ ಅಶ್ರಫ್‌ ಅವರು ಮಲಯಾಳಂ ಮತ್ತು ಕನ್ನಡ ಎರಡರಲ್ಲಿಯೂ ಪ್ರಮಾಣವಚನ ಸ್ವೀಕರಿಸಿದರು. ಅವರು 2021ರಲ್ಲಿಯೂ ಶಾಸಕರಾಗಿ ಅಧಿಕಾರ ಸ್ವೀಕರಿಸುವಾಗಲೂ ಕನ್ನಡದಲ್ಲಿಯೇ ಶಪಥಗೈದಿದ್ದರು.  

ದೇವಿಕುಲಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಫ್ ರಾಜಾ ತಮಿಳಿನಲ್ಲಿ ಪ್ರಮಾಣ

ಇನ್ನು ದೇವಿಕುಲಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಫ್ ರಾಜಾ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಕೆಲವು ಶಾಸಕರುನಡೆದು ಬಂದರೆ ಇನ್ನು ಕೆಲವರು ಸೈಕಲ್‌ಗಳಲ್ಲಿ ಅಗಮಿಸಿದ್ದು ವಿಶೇಷವಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ನಲ್ಲಿ ಮತ್ತೆ ಅನಾಮಿಕನ ಆಟ - ಪುಲ್ವಾಮಾ ಮಾಸ್ಟರ್‌ಮೈಂಡ್‌, ಹಮ್ಜಾ ದುರಂಧರ್‌ಗೆ ಬಲಿ
ಜಾಲತಾಣದಲ್ಲಿ ನ್ಯಾಯಾಂಗ, ರಾಜಕೀಯ ವಿಡಂಬನೆ ಸುನಾಮಿ- ಭಾರತದಲ್ಲಿ ದಿಢಿರ್‌ ಜಿರಳೆ ಜನತಾ ಪಾರ್ಟಿ ಸಂಚಲನ