ಟಿಡಿಪಿ ತುಕ್ಕು ಹಿಡಿದ ಸೈಕಲ್‌: ಜಗನ್‌ ಕಿಡಿ

KannadaprabhaNewsNetwork |  
Published : Mar 11, 2024, 01:15 AM IST

ಸಾರಾಂಶ

ಟಿಡಿಪಿ ತುಕ್ಕು ಹಿಡಿದ ಸೈಕಲ್‌ ಆಗಿದ್ದು, ತಾವು ಶೋಷಿತರ ಪರ ನಿಲ್ಲುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಭರವಸೆ ನೀಡಿದ್ದಾರೆ.

ಹೈದರಾಬಾದ್‌: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ತುಕ್ಕು ಹಿಡಿದ ಸೈಕಲ್‌ನಂತಾಗಿದ್ದು, ರಾಜ್ಯದಲ್ಲಿ ಸೂಕ್ತ ಬೆಂಬಲ ಸಿಗದ ಕಾರಣ ದೆಹಲಿಗೆ ತೆರಳಿ ಬಿಜೆಪಿ ಹಾಗೂ ಜನಸೇನಾ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಕಿಡಿಕಾರಿದ್ದಾರೆ.

ಆದರೆ ತಮ್ಮ ವೈಎಸ್‌ಆರ್‌ಸಿ ಪಕ್ಷ ಅವರ ಮೈತ್ರಿಯ ವಿರುದ್ಧ ಹೋರಾಡಲಿದ್ದು, ಶೋಷಿತರ ಅಭಿವೃದ್ಧಿಯೇ ತಮ್ಮ ಪಕ್ಷದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ಟಿಡಿಪಿ-ಜನಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಂಧ್ರದಲ್ಲಿ 3ನೇ ಮಗು ಹೆತ್ತರೆ ₹25,000 ಪ್ರೋತ್ಸಾಹ ಧನ!
ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!