ರಾಜಿ ಎಂಬ ವಿಡಿಯೋ ಗೇಮ್‌ ಆಡಿದ ಮೋದಿ!

KannadaprabhaNewsNetwork |  
Published : Apr 14, 2024, 01:48 AM ISTUpdated : Apr 14, 2024, 06:51 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್‌ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್‌ ಆಡಿ ಗಮನ ಸೆಳೆದರು

ನವದೆಹಲಿ: ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್‌ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್‌ ಆಡಿ ಗಮನ ಸೆಳೆದರು. 

ಈ ವಿಡಿಯೋ ಗೇಮನ್ನು 2020ರಲ್ಲಿ ಲಾಂಚ್‌ ಮಾಡಿದ್ದು, ಹಲವು ಪ್ರಶಸ್ತಿಯನ್ನು ಪಡೆದಿದೆ. ಇದರಲ್ಲಿ ಗೋಲು ಮತ್ತು ರಾಜಿ ಎಂಬ ಸೋದರ-ಸೋದರಿಯರಿರುತ್ತಾರೆ. ಅವರು ಕಾರಣಾಂತರಗಳಿಂದ ಬೇರೆ ಬೇರೆಯಾದಾಗ ರಾಜಿ ತನ್ನ ಸೋದರನನ್ನು ಮಹಾಬಲಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಮೂಲಕ ರಕ್ಷಿಸುವುದೇ ಅಟದ ಪ್ರಮುಖ ಸಾರಾಂಶವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!