ಈರುಳ್ಳಿ ರಫ್ತಿಗೆ ಟನ್‌ಗೆಕನಿಷ್ಠ 800 ಡಾಲರ್‌ಬೆಲೆ<bha>;</bha> ಕೇಂದ್ರದ ನಿರ್ಧಾರ

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ಕಾರಣ ವಿದೇಶಗಳಿಗೆ ರಫ್ತಾಗುವ ಈರುಳ್ಳಿ ಮೇಲೆ ಕೇಂದ್ರ ಸರ್ಕಾರ ಕನಿಷ್ಠ ರಫ್ತು ಬೆಲೆ ನಿಗದಿಪಡಿಸಿದೆ. ಹೀಗಾಗಿ ಟನ್‌ಗೆ 800 ಡಾಲರ್‌ (66730 ರು.) ಗಿಂತ ಕಡಿಮೆ ಬೆಲೆಯಲ್ಲಿ ರಫ್ತು ಮಾಡಬಾರದು. ಈ ನಿರ್ಧಾರ ಡಿ.31ರವರೆಗೆ ಅನ್ವಯವಾಗಿರಲಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ತಿಳಿಸಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಗೆ ಇನ್ನು ಹೆಚ್ಚಿನ ಈರುಳ್ಳಿ ಸಿಗಲಿದೆ. ಅಂದರೆ ಪ್ರತಿ ಕೇಜಿಗೆ 66 ರು.ಗಿಂತ ಕಡಿಮೆ ಮಾರಾಟ ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

Share this article