ಪಾಕ್‌ನ ದಾದುನಲ್ಲಿ ದಾಖಲೆಯ 51.5° ಸೆ. ಉಷ್ಣ

KannadaprabhaNewsNetwork |  
Published : May 31, 2026, 02:00 AM IST
Pakistan

ಸಾರಾಂಶ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ಅಲೆ ಮುಂದುವರಿದಿದ್ದು, ಶನಿವಾರ ದಾದುವಿನಲ್ಲಿ ದಾಖಲೆಯ 51.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಪಾಕ್‌ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ, ದಾದುವಿನಲ್ಲಿ 2016ರ ಮೇ 18 ರಂದು 51.4 ಡಿಗ್ರಿ ಸೆ. ಅತ್ಯಧಿಕ ತಾಪಮಾನ ದಾಖಲಾಗಿತ್ತು.

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ಅಲೆ ಮುಂದುವರಿದಿದ್ದು, ಶನಿವಾರ ದಾದುವಿನಲ್ಲಿ ದಾಖಲೆಯ 51.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. 

2016ರ ಮೇ 18 ರಂದು 51.4 ಡಿಗ್ರಿ ಸೆ.

ಪಾಕ್‌ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ, ದಾದುವಿನಲ್ಲಿ 2016ರ ಮೇ 18 ರಂದು 51.4 ಡಿಗ್ರಿ ಸೆ. ಅತ್ಯಧಿಕ ತಾಪಮಾನ ದಾಖಲಾಗಿತ್ತು. 

10 ವರ್ಷಗಳ ಬಳಿಕ ಆ ದಾಖಲೆ ಮುರಿದಿದೆ

10 ವರ್ಷಗಳ ಬಳಿಕ ಆ ದಾಖಲೆ ಮುರಿದಿದೆ. ಜಕೋಬಾಬಾದ್‌, ಶಹೀದ್‌ ಬೆನಜಿರಾಬಾದ್‌, ಲರ್ಕಾನಾ, ಮೊಹೆಂಜೊದಾರೊ ಮೊದಲಾದ ಪ್ರದೇಶಗಳಲ್ಲೂ 50 ಡಿಗ್ರಿ ಸೆ. ತಾಪಮಾನ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

₹200 ಕೋಟಿ ಅಕ್ರಮ ವರ್ಗ ಕೇಸ್‌: ನಟಿ ಜಾಕ್ವೆಲಿನ್‌ ವಿರುದ್ಧಜಾರ್ಜ್‌ಶೀಟ್‌ಗೆ ಕೋರ್ಟ್‌ ಅಸ್ತು
ಟ್ರಂಪ್‌ಗಿಂತ ಅವರ ಹಾರ್ಟ್‌ 14 ವರ್ಷ ಚಿಕ್ಕದು