‘ಬಾ ನಲ್ಲ’ ಕೊಲೆ ಕೇಸ್‌: ಅಪರಾಧ ಸನ್ನಿವೇಶ ಮರುಸೃಷ್ಟಿ

KannadaprabhaNewsNetwork |  
Published : Jun 18, 2025, 01:26 AM ISTUpdated : Jun 18, 2025, 05:51 AM IST
ಹತ್ಯೆ  | Kannada Prabha

ಸಾರಾಂಶ

ಮೇಘಾಲಯದ ಮಧುಚಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿದೆ. ಈ ವೇಳೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ಮೃತ ರಾಜಾ ರಘುವಂಶಿಯಾಗಿ ನಟಿಸಿದ್ದರು.

ಶಿಲ್ಲಾಂಗ್‌: ಮೇಘಾಲಯದ ಮಧುಚಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿದೆ. ಈ ವೇಳೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ಮೃತ ರಾಜಾ ರಘುವಂಶಿಯಾಗಿ ನಟಿಸಿದ್ದರು.

ಸೋನಂ ಮತ್ತು ರಾಜಾ ಬೈಕ್ ನಿಲ್ಲಿಸಿದ್ದ ಸೋಹ್ರಾದಿಂದ ತನಿಖೆ ಆರಂಭಿಸಿದ ಎಸ್‌ಐಟಿ, ಕೊಲೆ ಸನ್ನಿವೇಶವನ್ನು ಮರುಸೃಷ್ಟಿಸಿತು. ಈ ವೇಳೆ ರಾಜಾ ರಘುವಂಶಿಗೆ 3 ಬಲವಾದ ಪೆಟ್ಟು ಬಿದ್ದಿದೆ. ಬಳಿಕ 2 ಮಚ್ಚಿನಲ್ಲಿ ಕೊಚ್ಚಿಹಾಕಿ ಪ್ರಪಾತಕ್ಕೆ ದೂಡಿದರು ಎಂದು ತಿಳಿದುಬಂದಿತು. ಈ ವೇಳೆ ಸೋನಂ ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ