48 ಸಾವಿರ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ

KannadaprabhaNewsNetwork |  
Published : Mar 17, 2024, 01:50 AM ISTUpdated : Mar 17, 2024, 07:50 AM IST
ರಾಜೀವ್‌ ಕುಮಾರ್ | Kannada Prabha

ಸಾರಾಂಶ

ಈ ಬಾರಿ ಲೋಕಸಭಾ ಚುನಾವಣೆಗೆ 48 ಸಾವಿರ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ನವದೆಹಲಿ: ಪ್ರಸ್ತುತ ಜರುಗಲಿರುವ 18ನೇ ಲೋಕಸಭಾ ಚುನಾವಣೆಗೆ 48 ಸಾವಿರ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

2019ರಲ್ಲಿ ತೃತೀಯ ಲಿಂಗಿಗಳ ಪೈಕಿ ಉತ್ತರಪ್ರದೇಶ ಅತಿ ಹೆಚ್ಚು (7,797), ತಮಿಳುನಾಡು (5.793) ಮತ್ತು ಕರ್ನಾಟಕ (4,826) ರಾಜ್ಯಗಳು ಮೊದಲ 4 ಸ್ಥಾನದಲ್ಲಿದ್ದವು. ಅರುಣಾಚಲ ಪ್ರದೇಶ, ದಮನ್‌ ದಿಯು, ಗೋವಾ, ಲಕ್ಷದ್ವೀಪ, ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಒಬ್ಬರೂ ತೃತೀಯ ಲಿಂಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬುಕ್ ಮಾಡಿದ ಸ್ಥಳದಲ್ಲಿ ಹತ್ತದಿದ್ರೆ ಕಾದಿರಿಸಿದ ಸೀಟ್‌ ಕ್ಯಾನ್ಸಲ್‌: ರೈಲ್ವೆ
ತಾರೀಖ್‌ ಪ್ರಮಾಣಕ್ಕೆ ಮೋದಿಗೆ ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ