ಉಜ್ಜಯಿನಿ ವಿಡಿಯೋ ಶೂಟ್ ತಡೆದ ಭದ್ರತಾ ಸಿಬ್ಬಂದಿಗೆ ಮಹಿಳೆ ಥಳಿತ

KannadaprabhaNewsNetwork |  
Published : Apr 08, 2024, 01:01 AM ISTUpdated : Apr 08, 2024, 05:58 AM IST
 ಮಹಾಕಾಲೇಶ್ವರ  | Kannada Prabha

ಸಾರಾಂಶ

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡದಂತೆ ತಡೆದ ಮೂವರು ಮಹಿಳಾ ಭದ್ರತಾ ಸಿಬ್ಬಂದಿಯನ್ನುಇಬ್ಬರು ಮಹಿಳೆಯರು ಥಳಿಸಿದ ಘಟನೆ ಶನಿವಾರ ನಡೆದಿದೆ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡದಂತೆ ತಡೆದ ಮೂವರು ಮಹಿಳಾ ಭದ್ರತಾ ಸಿಬ್ಬಂದಿಯನ್ನುಇಬ್ಬರು ಮಹಿಳೆಯರು ಥಳಿಸಿದ ಘಟನೆ ಶನಿವಾರ ನಡೆದಿದೆ.

 ದೇವಾಲಯದ ಆವರಣದಲ್ಲಿರುವ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸುವುದನ್ನು ತಡೆದಿದಕ್ಕೆ ನಗ್ಡಾ ಪಟ್ಟಣದ ನಿವಾಸಿಗಳಾದ ಪಲಕ್ ಮತ್ತು ಪರಿ ಎಂಬ ಇಬ್ಬರು ಮಹಿಳೆಯರು, ಕೆಲವು ವ್ಯಕ್ತಿಗಳು ಸೇರಿ ಮೂವರು ಮಹಿಳಾ ಗಾರ್ಡ್‌ಗಳನ್ನು ಥಳಿಸಿದ್ದಾರೆ.

 ಗಾರ್ಡ್‌ಗಳಾದ ಶಿವಾನಿ ಪುಷ್ಪದ್, ಸಂಧ್ಯಾ ಪ್ರಜಾಪತಿ, ಸಂಗೀತಾ ಚೇಂಜೇಶಿಯಾ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಚರಾಜ್ಯಗಳ ಚುನಾವಣೆ ಮುಹೂರ್ತ ಫಿಕ್ಸ್ : ಇಲ್ಲಿ ಗೆಲ್ಲೋರ್ಯಾರು ? ಸೋಲು ಯಾರಿಗೆ?
ಕಚ್ಚಾ ತೈಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ